Asianet Suvarna News Asianet Suvarna News

180 ಸೆಕೆಂಡ್‌ ವಿಡಿಯೋದಲ್ಲಿ ವಿಕ್ರಾಂತ್ ರೋಣ ರೋಚಕ ದೃಶ್ಯ!

ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್' ಸಿನಿಮಾ ಟೈಟಲ್‌ ಬದಲಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ದೊಡ್ಡ ಮಟ್ಟದಲ್ಲಿ ಟೈಟಲ್ ಅನಾವರಣ ಮಾಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿರುವ ಚಿತ್ರತಂಡ, ಚಿತ್ರ ಹಾಗೂ ಅದರ ರಿಲೀಸ್ ಬಗ್ಗೆ ಒಂದೊಂದೇ ಸುಳಿವು ನೀಡುತ್ತಿದೆ. ದುಬೈನ ಬುರ್ಜ್ ಖಲೀಫಾದಲ್ಲಿ ಪ್ರಸಾರವಾಗಲಿದೆ 180 ಸೆಕೆಂಡ್‌ನ ಈ ವಿಡಿಯೋ.

Jan 23, 2021, 4:06 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment