Asianet Suvarna News Asianet Suvarna News

16 ವರ್ಷದ ಮಗಳಿಗೆ ಕಿಚ್ಚ ಸುದೀಪ್‌ ಕೊಟ್ಟ ಬಂಪರ್ ಗಿಫ್ಟ್!

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌  ಮಗಳು ಸಾನ್ವಿ,  16ನೇ ವರ್ಷದ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್‌ವೊಂದನ್ನು ಕೊಟ್ಟಿದ್ದಾರೆ.

First Published May 22, 2020, 4:07 PM IST | Last Updated May 22, 2020, 4:07 PM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌  ಮಗಳು ಸಾನ್ವಿ,  16ನೇ ವರ್ಷದ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್‌ವೊಂದನ್ನು ಕೊಟ್ಟಿದ್ದಾರೆ.

ಕವನ ರಚಿಸಿದ್ರು ಬಿಗ್‌ಬಾಸ್: ಮಗಳ ಬರ್ತ್‌ಡೇಗೆ ಕಿಚ್ಚ ಸ್ಪೆಷಲ್ ಗಿಫ್ಟ್

ಇಷ್ಟು ದಿನ ಅಭಿಮಾನಿಗಳು ಫೈಟಿಂಗ್ , ರೋಮ್ಯಾಂಟಿಕ್  ಹಾಗೂ ಮಾಸ್‌ ಕಿಚ್ಚನ  ನೋಡಿದ್ರೀ ಎಂದಾದರೂ ಆಸೆಬುರುಕ ಅಪ್ಪನಾಗಿ ನೋಡಿದ್ದೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment