ರಾಧಿಕಾಗೆ ಗುಲಾಬಿ ಹೂ ಕೊಟ್ಟ ಯಶ್; ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಶನ್ ಹೀಗಿತ್ತು
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮನೆಯಲ್ಲಿಯೇ ಕೇಕ್ ಕತ್ತರಿಸಿ ಈ ದಿನವನ್ನು ಸಂಭ್ರಮಿಸಿದ್ದಾರೆ. ಆ್ಯನಿವರ್ಸರಿ ಇನ್ನಷ್ಟು ಸ್ಪೆಷಲ್ ಮಾಡಲು ಯಶ್, ರಾಧಿಕಾಗೆ ಗುಲಾಬಿ ಹೂಗುಚ್ಛವನ್ನು ನೀಡಿದ್ದಾರೆ. ಡಿಸೆಂಬರ್ 9, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಜೋಡಿ ಈಗಲೂ ಅನೇಕರಿಗೆ ರೋಲ್ ಮಾಡೆಲ್ಸ್....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment