Asianet Suvarna News Asianet Suvarna News

ಅಪ್ಪನಿಗೆ ಬರ್ತಡೇ ಸಪ್ರೈಸ್ ಗಿಫ್ಟ್ ಕೊಟ್ಟ ಐರಾ! ಯಶ್‌ ಫುಲ್ ಖುಷ್!

ಬೆಂಗಳೂರು (ಜ. 08): ರಾಕಿಭಾಯ್‌ಗೆ ಬರ್ತಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾಳೆ ಪುತ್ರಿ ಐರಾ! ರಾಧಿಕಾ- ಐರಾ ಸೇರಿ ಸ್ಪೆಷಲ್ ಕೇಕ್ ತಯಾರಿಸಿದ್ದಾರೆ. ಅಪ್ಪನಿಗೆ ಕೇಕ್ ಮಾಡುತ್ತಾ ತಾನೂ ತಿಂದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಐರಾ ಮುದ್ಮುದ್ದು ವಿಡಿಯೋ ಇಲ್ಲಿದೆ ನೋಡಿ! 

 

ಬೆಂಗಳೂರು (ಜ. 08): ರಾಕಿಭಾಯ್‌ ಗೆ ಬರ್ತಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾಳೆ ಪುತ್ರಿ ಐರಾ! ರಾಧಿಕಾ- ಐರಾ ಸೇರಿ ಸ್ಪೆಷಲ್ ಕೇಕ್ ತಯಾರಿಸಿದ್ದಾರೆ. ಅಪ್ಪನಿಗೆ ಕೇಕ್ ಮಾಡುತ್ತಾ ತಾನೂ ತಿಂದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಐರಾ ಮುದ್ಮುದ್ದು ವಿಡಿಯೋ ಇಲ್ಲಿದೆ ನೋಡಿ!