Yash  

(Search results - 728)
 • <p>Radhika Pandit</p>

  Sandalwood2, Jul 2020, 7:32 PM

  ಮನೆಗೆಲಸದ ಮಹಿಳೆಗೆ ರಾಧಿಕಾ ಪಂಡಿತ್ ಅಚ್ಚರಿ ಗಿಫ್ಟ್

  ಬೆಂಗಳೂರು(ಜು. 02) ಗಂಡ ಯಶ್ ಅವರೊಂದಿಗೆ ಪೋಟೋ ಶೇರ್ ಮಾಡಿಕೊಳ್ಳುತ್ತಿದ್ದ ನಟಿ ರಾಧಿಕಾ ಪಂಡಿತ್ ಈ ಬಾರಿ ಬೇರೆ ಕೆಲಸ ಮಾಡಿದ್ದಾರೆ. ತಮ್ಮ ಮನೆಯ ಸ್ಪೆಷಲ್ ಲೇಡಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

 • Video Icon

  Sandalwood1, Jul 2020, 5:35 PM

  ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ? ಥೋ ಏನೇನೋ ಅಂದ್ಕೊಬೇಡ್ರಪ್ಪಾ..!

  ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ -ರಾಧಿಕಾ ಕೆಲದಿನಗಳಿಂದ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ ಯಶ್ ಮಾಡಿರೋ ಟ್ವಿಟ್. ಈ ಟ್ವಿಟ್ ನೋಡಿ ಅಭಿಮಾನಿಗಳು ರಾಧಿಕಾ ಮತ್ತೆ ಗುಡ್ ನ್ಯೂಸ್ ಕೊಡ್ತಿದ್ದಾರಾ? ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದೆಲ್ಲ ಚರ್ಚೆ ಶುರು ಮಾಡಿದ್ದಾರೆ. ಇದಕ್ಕೀಗ ಯಶ್ ಉತ್ತರ ಕೊಟ್ಟಿದ್ದಾರೆ. ಯಾವಾಗಲೂ ಪಂಚಿಂಗ್ ಡೈಲಾಗ್ ಹೇಳುವ, ಪಂಚಿಂಗ್ ಸ್ಟೇಟ್‌ಮೆಂಟ್ ಕೊಡುವ ಯಶ್ ಈ ವಿಚಾರದಲ್ಲಿ ಕೊಟ್ಟಿರುವ ಸ್ಪಷ್ಟನೆ ಅಷ್ಟೇ ಸಖತ್ತಾಗಿದೆ. ಅಷ್ಟಕ್ಕೂ ರಾಧಿಕಾ ಮೂರನೇ ಮಗುವಿನಾ ನಿರೀಕ್ಷೆಯಲ್ಲಿದ್ದಾರಾ..!

 • Video Icon

  Sandalwood30, Jun 2020, 4:33 PM

  ನಟ ಯಶ್‌ ಮನೆಯಲ್ಲಿ ಹೊಸ ರೂಲ್ಸ್‌; ಪತಿ ಮನೆಗೆ ಬರಲು ಟೈಮ್ ಫಿಕ್ಸ್!

  ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ರೂಲ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಈಗ ಪತ್ನಿ ರಾಧಿಕಾ ಪಂಡಿತ್ ಕೂಡ ಲಾಕ್‌ಡೌನ್‌ ರೂಲ್ಸ್‌ ಮಾಡಿದ್ದಾರಂತೆ. ರಾತ್ರಿ 8 ಗಂಟೆಗೆ ಮನೆ ಸೇರಬೇಕು. ಇನ್ನೂ ಭಾನುವಾರ ಆದರಂತೂ ಮನೆಯಲ್ಲಿಯೇ ಇರಬೇಕಂತೆ. ಅಷ್ಟಕ್ಕೂ ಈ ರೂಲ್‌ ಮಾಡಿರೋದು ಯಾಕೆ?

 • Video Icon

  Sandalwood29, Jun 2020, 5:04 PM

  ಮತ್ತಷ್ಟು ಕೆರೆ ಅಭಿವೃದ್ಧಿಗಾಗಿ ಯಶ್ ಸಹಕಾರ ಕೋರಿದ ಜಲ ಸಂರಕ್ಷಕ ಕಾಮೇಗೌಡರು!

  ತಾವು ಸಾಕಿದ ಕುರಿಗಳನ್ನು ಮಾರಿ, ಕೆರೆಗಳನ್ನು ಕಟ್ಟಸಿ ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಮಳವಳ್ಳಿಯ ದಾಸನದೊಡ್ಡಿಯ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಆ ಮೂಲಕ ಕರ್ನಾಟಕದ ಭಗೀರಥನ ಪರಿಚಯ ಇಡೀ ದೇಶಕ್ಕಾಗಿದೆ. ಇದೀಗ ಇದೇ ಕಾಮೇಗೌಡರು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಕೆಲಸಗಳ ಬಗ್ಗೆ ನೆನೆಯುತ್ತ, ಇನ್ನಷ್ಟು ಸಹಾಯಕ್ಕಾಗಿ ಅವರಲ್ಲಿ ಮನವಿ ಮಾಡಿದ್ದಾರೆ..

 • Video Icon

  Sandalwood29, Jun 2020, 2:35 PM

  ತಮಿಳು ನಟ ವಿಶಾಲ್ ಜೊತೆ ಒಂದಾದ ರಾಕಿಂಗ್ ಸ್ಟಾರ್ ಯಶ್‌; ಯಾವ ವಿಚಾರಕ್ಕೆ?

  ಕಾಲಿವುಡ್ ನಟ, ನಿರ್ದೇಶಕ ಹಾಗೂ ವಿತರಕ ವಿಶಾಲ್‌ ಮತ್ತು ರಾಕಿಂಗ್ ಸ್ಟಾರ್ ಯಶ್‌ ಈಗ ಕೈ ಜೋಡಿಸಿದ್ದಾರೆ. ತಲುಗು ಸಿನಿಮಾ ಕನ್ನಡ - ಸಿನಿಮಾ ಇನ್ನು ಮುಂದೆ ಒಂದೇ. ಯಾವುದೇ ಬೇಧಭಾವವಿಲ್ಲದೇ ಅಭಿಮಾನಿಗಳು ಎರಡೂ ಭಾಷಿಗರನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಈ ಸ್ಟಾರ್ ನಟರು ಮಾಡುತ್ತಿರುವ ಕೆಲಸ ನೋಡಿದ್ರೆ ನೀವೇ ಮೆಚ್ಚಿ ಕೊಳ್ಳುತ್ತೀರಾ....

 • <p>Yash</p>

  Sandalwood28, Jun 2020, 9:47 PM

  'ಲಾಕ್ ಡೌನ್ ಹೊಸ ರೂಲ್ಸ್ ಇಟ್ಗೊಂಡು ಹೆಂಡತಿ ಏನಾದ್ರೂ ಮಾಡ್ತಾಳೆ' ಯಶ್ ಎಚ್ಚರಿಕೆ!

  ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೋನಾ ಅಬ್ಬರ ಮಿತಿ ಮೀರುತ್ತಿದ್ದು ರಾಜ್ಯ ಸರ್ಕಾರ ಹೊಸ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಸರ್ಕಾರದ ಸೂತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

 • Cine World27, Jun 2020, 7:01 PM

  ದಕ್ಷಿಣ ಭಾರತೀಯ ಸೂಪರ್‌ ಸ್ಟಾರ್‌ಗಳ ಸ್ಟೈಲಿಶ್‌ ಬಿಯರ್ಡ್‌ ಲುಕ್‌

  ಸ್ಟೈಲ್‌ ವಿಷಯಕ್ಕೆ ಬಂದಾಗ, ಸೌತ್‌ನ ನಟರು ಹಿಂದೆ ಬಿದ್ದಿಲ್ಲ. ಇವರ ಇನ್ಸ್ಟಾಗ್ರಾಮ್ ಅನುಯಾಯಿಗಳು ದಕ್ಷಿಣದ ಸೂಪರ್‌ಸ್ಟಾರ್‌ಗಳ ಸ್ಟೈಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ವಿಶೇಷವಾಗಿ, ಗಡ್ಡದ ಸ್ಟೈಲ್‌. ಗಡ್ಡ ಬಿಡುವ ಟ್ರೆಂಡ್‌ ಈಗ  ಭಾರತೀಯ ಯುವಕರಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ನಟರು ಈ ಸ್ಟೈಲ್‌ನಲ್ಲಿ ಎತ್ತಿದ ಕೈ. ರಾಣಾ ದಗ್ಗುಬಾಟಿಯಿಂದ ಹಿಡಿದು ಯಶ್‌ವರೆಗೆ,  ಬೀಯರ್ಡ್‌ ಗೋಲ್‌ ಅನ್ನು ನೀಡಿರುವ ಪ್ರಮಖ ನಟರ ದೊಡ್ಡ ಟೀಮೇ ಇದೆ. 

 • Sandalwood25, Jun 2020, 6:46 PM

  ಯಶ್-ರಾಧಿಕಾ - ದಕ್ಷಿಣ ಭಾರತೀಯ ತಾರೆಯರ ಥ್ರೋಬ್ಯಾಕ್ ಹಾಲಿಡೇ ಫೋಟೋಸ್

  ಈ ಲಾಕ್‌ಡೌನ್ ಸಮಯ ಬಹಳ ಕಷ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರೂ ಮತ್ತೆ ಜೀವನ ನಾರ್ಮಲ್‌ ಆಗುವುದನ ಕಾಯುತ್ತಿದ್ದಾರೆ. ಎಲ್ಲ ಸರಿಯಾಗಲು ಇನ್ನೂ ಕಾಯುವುದು ಅನಿವಾರ್ಯ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಎಂಜಾಯ್‌ ಮಾಡಲು ಫೋಟೋಗಳು ಸಹಾಯ ಮಾಡುತ್ತವೆ. ಯಶ್ - ರಾಧಿಕಾ ಪಂಡಿತ್‌ನಿಂದ ದುಲ್ಕರ್ ಸಲ್ಮಾನ್ - ಅಮಲ್ ಸೂಫಿಯಾವರೆಗೆ ದಕ್ಷಿಣದ ಕೆಲವು ಸೆಲೆಬ್ರೆಟಿಗಳ ಥ್ರೋಬ್ಯಾಕ್ ಹಾಲಿಡೇ ಫೋಟೋಗಳು ಇಲ್ಲಿವೆ. ಈ  ಫೋಟೋಗಳು ನಿಮ್ಮ ಮುಂದಿನ ದಿನಗಳ ಟ್ರಿಪ್‌ಗೆ ಪ್ರೇರಣೆಯಾಗಬಹುದು.

 • Video Icon

  Sandalwood20, Jun 2020, 12:20 PM

  ಲಾಕ್‌ಡೌನ್‌ನಲ್ಲಿ ರಾಕಿ ಬಾಯ್ ಸಿನಿಮಾ ತಯಾರಿ ಹೀಗಿತ್ತು!

  ಕೆಜಿಎಫ್‌ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್‌ ಲಾಕ್‌ಡೌನ್‌ನಿಂದಾಗಿ ಕೆಲ ಕಾಲ ಮನೆಯಲ್ಲಿಯೇ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಹಾಗೂ ತಮ್ಮ ಮುಂದಿನ ಸಿನಿಮಾ ತಯಾರಿ ಶುರು ಮಾಡಿದ್ದಾರೆ. ಕನ್ನಡಿಗರ ಸಿನಿಮಾ ಒಪ್ಪಿಕೊಂಡಿರುವ ಯಶ್‌ ಅಪ್ಪಟ ದೇಸಿ ಪ್ರತಿಭೆಗಳನ್ನು ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಹಾಗಾದ್ರೆ ಅದು ಯಾವ ಸಿನಿಮಾ, ನಿರ್ದೇಶಕನ್ಯಾರು?

 • News19, Jun 2020, 3:33 PM

  ಸುಶಾಂತ್ ಆತ್ಮಹತ್ಯೆ: ಬಾಲಿವುಡ್‌ನ ಫೇಮಸ್ ಪ್ರೊಡಕ್ಷನ್‌ ಹೌಸ್‌ಗೆ ಪೊಲೀಸ್ ಲೆಟರ್

  ಬಾಲಿವುಡ್‌ನ ಯುವ ನಟ ಸುಶಾಂತ್ ಸಿಂಗ್ ರಜಪೂತ್‌ ಆತ್ಮಹತ್ಯೆಯ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಬಾಲಿವುಡ್‌ನ ಪ್ರಮುಖ ಪ್ರೊಡಕ್ಷನ್ ಹೌಸ್‌ಗೆ ನೋಟಿಸ್ ಕಳುಹಿಸಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ಏನಾಗಿತ್ತು ಕಾರಣ..? ಇಲ್ಲಿ ಓದಿ.

 • Sandalwood19, Jun 2020, 10:58 AM

  ಕೊರೋನಾ ವಿರುದ್ಧ ಹೊರಾಡಲು ಮಾಸ್ಕ್‌ ಧರಿಸಿದ ರಾಕಿಂಗ್ ಸ್ಟಾರ್ ಫ್ಯಾಮಿಲಿ!

  ಮಾಸ್ಕ್ ದಿನಾಚರಣೆ ಪ್ರಯುಕ್ತ ನಟ ಯಶ್‌ ಹಾಗೂ ರಾಧಿಕಾ ಪಂಡಿತ್ ಕುಟುಂಬ ಮಾಸ್ಕ್‌ ಧರಿಸಿ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಸಂಬಂಧ ಅರಿವು ಮೂಡಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.

 • Video Icon

  Sandalwood14, Jun 2020, 4:52 PM

  ಇದು ನಿಜಾನಾ? ಕೆಜಿಎಫ್‌-2 ಮೊಬೈಲ್‌ನಲ್ಲೇ ನೋಡ್ಬೋದಾ?

  ರಾಕಿಂಗ್ ಸ್ಟಾರ್ ಯಶ್‌ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ ಕೆಜಿಎಫ್‌-2 ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಹಾಗೂ ಶಾಕಿಂಗ್ ನ್ಯೂಸ್ ಎರಡೂ ಕೇಳಿ ಬರುತ್ತಿದೆ. ಬ್ಯಾಕ್‌ ಟು ಬ್ಯಾಕ್‌ ದಾಖಲೆ ಮಾಡುತ್ತಿರುವ ಯಶ್‌ ತನ್ನ ಸಿನಿಮಾ OTTನಲ್ಲಿ ರಿಲೀಸ್‌ ಆಗುವುದರ ಬಗ್ಗೆ ಏನಂತಾರೆ ಕೇಳಿ...

 • Video Icon

  Sandalwood13, Jun 2020, 4:06 PM

  ಯಶ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಸ್ಟಾರ್ ನಟರನ್ನು ಹಿಂದಿಕಿದ್ದು ಹೇಗೆ?

  ಸ್ಯಾಂಡಲ್‌ವುಡ್‌ ಪತಾಕೆಯನ್ನು ಎತ್ತರಕ್ಕೆ ಕೊಂಡೋಯ್ಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಬ್ಯಾಕ್ ಟು ಬ್ಯಾಕ್ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ ಹಾಗೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಡಿಜಿಟಲ್‌ ಯುಗದಲ್ಲಿ ಮಾಡುತ್ತಿರುವ ಹೊಸ ದಾಖಲೆ ಏನೆಂದು ನೀವು ನೋಡಲೇ ಬೇಕು......

 • <p>Sandalwood Puneeth darshan yash sudeep </p>

  Sandalwood13, Jun 2020, 9:08 AM

  ಥೇಟರ್‌ ಓಪನ್‌ ಆದರೂದೊಡ್ಡ ಸಿನಿಮಾ ತಕ್ಷಣ ಬರಲ್ಲ?

  ರಾಬರ್ಟ್‌, ಕೋಟಿಗೊಬ್ಬ, ಪೊಗರು, ಯುವರತ್ನ, ಸಲಗ, ಯುವರತ್ನ- ಇವರಲ್ಲಿ ಯಾರು ಮೊದಲು?

 • <p>SN KGF2</p>
  Video Icon

  Entertainment6, Jun 2020, 1:14 PM

  ರಾಕಿಭಾಯ್‌ ಬಂದಿಳಿಯುವ ರೋಲ್ಸ್‌ ರಾಯ್‌ ಕಾರಿನ ಸಿಕ್ರೇಟ್‌ ಇದು..!

  ಭಾರೀ ಕುತೂಹಲ ಮೂಡಿಸಿರುವ ಕೆಜಿಎಫ್ 2 ಶೂಟಿಂಗ್ ಪ್ರಕ್ರಿಯೆ ಶುರುವಾಗಿದೆ. ಈ ಚಿತ್ರದಲ್ಲಿ ಬೈಕ್, ಕಾರುಗಳ ಕ್ರೇಜ್ ಹೆಚ್ಚಾಗಿಯೇ ಇದೆ. ಈ ಚಿತ್ರದಲ್ಲಿ ರೋಲ್ಸ್‌ ರಾಯ್ ಕಾರನ್ನು ಬಳಸಿಕೊಳ್ಳಲಾಗಿದ್ದು ಇದು 1934 ರ ಜಮಾನದ್ದು ಎನ್ನಲಾಗಿದೆ. ಅಂದಿನ ಕಾಲದಲ್ಲಿ ಶ್ರೀಮಂತರ ಮನೆಯಲ್ಲಿ ಮಾತ್ರ ಈ ಕಾರುಗಳನ್ನು ಬಳಸಲಾಗುತ್ತಿತ್ತು.. ಅಂತಹ ಕ್ಲಾಸಿಕ್‌ ಕಾರ್‌ನಲ್ಲಿ ಬರ್ತಾರೆ ರಾಕಿಭಾಯ್. ಹಾಗಾದ್ರೆ ಈ ಕಾರಿನ ಹಿನ್ನಲೆ ಏನು? ಇಲ್ಲಿದೆ ನೋಡಿ..!