Asianet Suvarna News Asianet Suvarna News

ರಾಕಿ ಆರ್ಭಟಕ್ಕೆ ಥ್ರಿಲ್ ಆದ ಜಪಾನ್ ಮಂದಿ! ಎಲ್ಲಿ ನೋಡಿದರೂ ಯಶ್ ಹವಾ!

ರಾಕಿ ವರ್ಲ್ಡ್ ವೈಡ್ ಫೇಮಸ್ ಆಗಿದ್ದಾರೆ. ಯಶ್ ಸಿನಿಮಾಗೆ ವರ್ಲ್ಡ್ ಮಾರ್ಕೆಟ್ ಇದೆ. ಹೀಗಾಗೆ ಜಪಾನ್‌ಲ್ಲಿ ಕೆಜಿಎಫ್ ಸಿನಿಮಾಗಳನ್ನು ಒಂದೇ ಟೈಂನಲ್ಲಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾ ಜಪಾನ್‌ನಲ್ಲೂ ಜನರ ಮೆಚ್ಚುಗೆ ಪಡೆದಿದ್ದು. ಕೆಜಿಎಫ್ ರಾಕಿಗೆ ಜೈ ಕಾರ ಹಾಕಿದ್ದಾರೆ. ಅಷ್ಟೇ ಅಲ್ಲ ರಾಕಿಯ ಮುಖವಾಡ ಹಾಕಿಕೊಂಡು ಥಿಯೇಟನ್‌ನಲ್ಲಿ ಹಬ್ಬ ಮಾಡಿದ್ದಾರೆ. ಈ ಎಲ್ಲಾ ಫೋಟೋ ವೀಡಿಯೋಗಳು ಈಗ ವೈರಲ್ ಆಗುತ್ತಿವೆ.

ಯಶ್ ಕಾಣೆಯಾಗಿದ್ದಾರೆ? ಎಲ್ಲೆಡೆ ಮಿಸ್ಸಿಂಗ್ ಪೋಸ್ಟರ್ ವೈರಲ್!