Asianet Suvarna News Asianet Suvarna News

ರಾಜಕೀಯಕ್ಕೆ ಬರ್ತಾರಂತೆ ರಾಕಿ ಭಾಯ್: ಯಶ್ ಬಗ್ಗೆ ಸ್ಪೋಟಕ ಭವಿಷ್ಯ!

ಕೆಜಿಎಫ್ 2 (KGF 2)  ಯಶಸ್ಸು ಪಡೆದಿದ್ದೇ ಪಡೆದಿದ್ದು, ಇದೀಗ ಯಶ್ (Yash) ಬಗ್ಗೆ ಜ್ಯೋತಿಷಿಗಳು (Astrologer)  ಮಾತನಾಡಿದ್ದಾರೆ. ರಾಕಿ ಭಾಯ್ ಯಶ್ ರಾಜಕಿಯಕ್ಕೆ ಬರುತ್ತಾರಂತೆ ಅದೂ ದಶಕಗಳ ನಂತರ. ಹೀಗಂತ ಬೆಂಗಳೂರಿನ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಯಶ್, ಶಾರೂಕ್ ಖಾನ್ ತರ ದೊಡ್ಡ ಸ್ಟಾರ್ ಆಗ್ತಾರಂತೆ, ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡ್ತಾರಂತೆ, ಆ ನಂತರ ರಾಜಕೀಯಕ್ಕೆ ಬರ್ತಾರಂತೆ. ಹೀಗಂತ ಜ್ಯೋತಿಷಿ ಹೇಳಿರುವುದು ಸಂಚಲನ ಸೃಷ್ಟಿಸಿದೆ.