Asianet Suvarna News Asianet Suvarna News

ಅಧೀರನ ಎದುರು ರಾಕಿಭಾಯ್ ಹೀಗೆಲ್ಲಾ ಫೈಟ್ ಮಾಡ್ತಾರಾ?

ಕೆಜಿಎಫ್ 2 ಸಿನಿಮಾ ಯಶ್- ಅಧೀರ ಕ್ಲೈಮ್ಯಾಕ್ಸ್ ಸೀನ್‌ಗೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯಾರೂ ಊಹಿಸಿರದ ರೀತಿಯಲ್ಲಿ ಕ್ಲೈಮ್ಯಾಕ್ಸ್ ಇರಲಿದೆ ಎನ್ನಲಾಗಿದೆ. ಸಂಜಯ್ ದತ್ ಎದುರು ರಾಕಿಭಾಯ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಅಭಿಮಾನಿಗಳ ಕುತೂಹಲ. ಕೆಜಿಎಫ್ 2 ಅಪ್‌ಡೇಟ್‌ಗಾಗಿ ಈ ವಿಡಿಯೋ ನೋಡಿ..! 

ರವೀನಾ ಟಂಡನ್‌ಗೆ ವಿಶಿಷ್ಟವಾಗಿ ವೆಲ್‌ಕಮ್‌ ಮಾಡಿದ ಯಶ್‌!

Video Top Stories