Asianet Suvarna News Asianet Suvarna News

ಯಶ್ ಮಾಡಿದ ಈ ದಾಖಲೆಯನ್ನು ಸ್ಯಾಂಡಲ್ ವುಡ್ ನಲ್ಲೇ ಯಾರು ಮಾಡಿಲ್ಲ...!

ನಟ, ನ್ಯಾಷನಲ್ ಸ್ಟಾರ್ ಯಶ್ ಅವ್ರನ್ನ ರಾಕಿಂಗ್ ಸ್ಟಾರ್ ಬದಲು ದಾಖಲೆಗಳ ಸ್ಟಾರ್ ಅಂತ ಕರೆದರೆ ತಪ್ಪಾಗೋದಿಲ್ಲ. ಅಷ್ಟರ ಮಟ್ಟಿಗೆ ರಾಕಿಂಗ್ ಸ್ಟಾರ್ ದಾಖಲೆಗಳ ಮೇಲೆ ದಾಖಲೆಗಳನ್ನ ಮಾಡ್ತಿದ್ದಾರೆ. ಯಶ್ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದು ನ್ಯಾಷನ್ ಸ್ಟಾರ್ ರನ್ನ 10 ಮಿಲಿಯನ್ ಜನರು ಫಾಲೋ ಮಾಡ್ತಿದ್ದಾರೆ.

'ಚಾಂಪಿಯನ್' ಆಡಿಯೋ ರಿಲೀಸ್ ಮಾಡಿದ ಸನ್ನಿ:ಸ್ಟೇಜ್ ಮೇಲೆ ಬೆಚ್ಚಿ ಬಿದ್ದ ಪಡ್ಡೆ ಹುಡುಗರ ಸೇಸಮ್ಮ!

ಯಶ್ ಇನ್ ಸ್ಟಾಗ್ರಾಂ ನಲ್ಲಿ ಹೆಚ್ಚು ಹೆಚ್ಚು ಪೋಸ್ಟ್ ಗಳೇನು ಇಲ್ಲ. ಇಲ್ಲಿ ತನಕ 143 ಪೋಸ್ಟ್ ಗಳನ್ನ ಮಾಡಿದ್ದಾರೆ. ಯಶ್ ಮಕ್ಕಳ ಜೀವನದಲ್ಲಿ ಐರಾ ಹಾಗೂ ಯಥರ್ವ್ ಎಂಟ್ರಿಕೊಟ್ಟ ಮೇಲೆ ಅವ್ರ ವಿಡಿಯೋ ಫೋಟೋಗಳೇ ಹೆಚ್ಚಾಗಿದೆ. ನ್ಯಾಷನಲ್ ಸ್ಟಾರ್ ಆಗಿದ್ದುಕೊಂಡು ದೊಡ್ಡ ದೊಡ್ಡ ಸ್ಟಾರ್ ಗಳ ಪರಿಚಯವಿದ್ದರು ಕೂಡ ಯಶ್ ಇನ್ ಸ್ಟಾಗ್ರಾಂ ನಲ್ಲಿ ಫಾಲೋ ಮಾಡ್ತಿರೋರು ಇಬ್ಬರನ್ನ ಮಾತ್ರ ಒಂದು ರಾಧಿಕಾ ಪಂಡಿತ್ ಇನ್ನೊಂದು ತಾವು ಬ್ರ್ಯಾಂಡ್ ಅಂಬಾಸಿಡರ್ ಆಗಿರೋ ಕಂಪನಿಯನ್ನ.

ಫೈನಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ ಕಿಚ್ಚ: ಸುದೀಪ್ ಕನ್ನಡ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಶರಣು

ಕನ್ನಡ ಸಿನಿಮಾರಂಗದಲ್ಲಿ ಇಷ್ಟು ಫಾಲೋವರ್ಸ್ ಹೊಂದಿರೋ ಸ್ಟಾರ್ ಅಂದ್ರೆ ಅದು ಯಶ್ ಮಾತ್ರ...ಇನ್ನು ಟಾಲಿವುಡ್ ಚಿತ್ರರಂಗಕ್ಕೆ ಹೋಲಿಸಿಕೊಂಡ್ರೆ ಮಹೇಶ್ ಬಾಬು 8.4 ಮಿಲಿಯನ್, ಪ್ರಭಾಸ್ 8,5 ಮಿಲಿಯನ್, ಅಲ್ಲು ಅರ್ಜುನ್ 18.3 ಮಿಲಿಯನ್ , ಎನ್ ಟಿ ಆರ್ 4.3 ಮಿಲಿಯನ್ , ವಿಜಯ್ ದೇವರಕೊಂಡಾ 15.5 ಮಿಲಿಯನ್ , ರಾಮ್ ಚರಣ್ 7.3 ಮಿಲಿಯನ್ ಫಾಲೋವರ್ ಹೊಂದಿದ್ದಾರೆ...