ಕರ್ನಾಟಕದ ಥಿಯೇಟರ್‌ಗಳಲ್ಲಿ ಪುನೀತ್‌ಗೆ ಫುಷಾಂಜಲಿ, ಗೀತಾಂಜಲಿ, ಶ್ರದ್ಧಾಂಜಲಿ!
ಕರ್ನಾಟಕದಲ್ಲಿರುವ ಒಟ್ಟು 600 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಎತ್ತರದ ಕಟೌಕ್ ಹಾಕಿ ಹೂಗಳಿಂದ ಅಲಂಕಾರ ಮಾಡಿದ್ದಾರೆ. 300 ಚಿತ್ರಮಂದಿರದಲ್ಲಿ ಭಜರಂಗಿ2 ಬಿಡುಗಡೆ ಮಾಡಲಾಗಿತ್ತು. ಒಳಗಡೆ ಸಿನಿಮಾ ಪ್ರಸಾರವಾಗುತ್ತಿದ್ದರೆ, ಹೊರಗಡೆ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ. ಈಗ ಅಪ್ಪು ಇಲ್ಲ ಅದನ್ನ ನಂಬೋಕೆ ಆಗುತ್ತಿಲ್ಲ. ಒಟ್ಟು 550 ಚಿತ್ರ ಮಂದಿರಗಳ ಜೊತೆ ಪುನೀತ್‌ಗೆ ಬಿಡಿಸಲಾಗದ ನಂಟಿದೆ ಎಂದು ಪ್ರದರ್ಶಕ ಸಂಘದ ಅಧ್ಯಕ್ಷರು ಚಂದ್ರಶೇಖರ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News