ಪುನೀತ್ ರಾಜ್‌ಕುಮಾರ್ ಫೋಟೋದ ಎದುರು ಹೆಜ್ಜೆ ಹಾಕಿದ ಕರಗ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ನಂತರ ಬೆಂಗಳೂರಿನ ಪ್ರತಿಯೊಂದು ರೋಡಿನಲ್ಲೂ ಅವರ ಫೋಟೋ ಮತ್ತು ಪ್ರತಿಯೊಂದು ಏರಿಯಾದಲ್ಲೂ ಪ್ರತಿಮೆ ಕಾಣಬಹುದು. ಬೊಮ್ಮಸಂದ್ರ ಕರಗ ಪುನೀತ್ ರಾಜ್‌ಕುಮಾರ್ ಫೋಸ್ಟರ್ ಎದುರು ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಮ್ಮ ಅಪ್ಪು ನಮ್ಮ ಹೆಮ್ಮೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment