Asianet Suvarna News Asianet Suvarna News

ಅಂಬರೀಶ್‌ ಮನೆಯ ಕನ್ವರ್ ಅಂದ್ರೆ ನಟ ದರ್ಶನ್‌ಗೆ ಸಿಕ್ಕಾಪಟ್ಟೆ ಇಷ್ಟ!

ಮೇ.24ರಂದು ರೆಬೆಲ್ ಸ್ಟಾರ್ ಅಂಬರೀಶ್ ಮುದ್ದಿನ ಶ್ವಾನ ಕನ್ವರ್ ಅಸುನೀಗಿದೆ. ಕನ್ವರ್ ಜೊತೆಗೆ ಕಳೆದ ಅಮೂಲ್ಯ ಕ್ಷಣಗಳ ಪೋಟೋ ವಿಡಿಯೋ ಹಂಚಿಕೊಂಡ ಸಂಸದೆ ಸುಮಲತಾ ತಮ್ಮ ಅಚ್ಚು ಮೆಚ್ಚಿನ ಶ್ವಾನವನ್ನು ನೆನೆದು ಭಾವುಕರಾಗಿದ್ದಾರೆ. ಅಂಬಿ ಕುಟುಂಬಕ್ಕೆ ಮಾತ್ರವಲ್ಲ ದರ್ಶನ್‌ಗೂ ತುಂಬಾನೇ ಇಷ್ಟ ಈ ಕನ್ವರ್‌ಲಾಲ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories