Kantara: ಕಾಂತಾರ-2 ಬರುವುದು ಫಿಕ್ಸ್?: ರಿಷಬ್‌ಗೆ ಜೊತೆಯಾಗ್ತಾರಾ ರಕ್ಷಿತ್?

ಕಾಂತಾರ-2 ಬರುವುದು ಫಿಕ್ಸ್ ಅಂತ ಹೇಳಲಾಗ್ತಿದೆ. ಈ ಸಿನಿಮಾದಲ್ಲಿ ರಿಷಬ್ ಹಾಗೂ ರಕ್ಷಿತ್ ಜೊತೆಯಾಗ್ತಾರೆ ಅನ್ನೋ ಟಾಕ್ ಶುರುವಾಗಿದೆ. 
 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾ ಮಾಡ್ಲಿ, ಅದದಲ್ಲಿ ಒಂದು ಚೂರಾದ್ರು ಇಬ್ಬರ ಇನ್ವಾಲ್ಮೆಂಟ್ ಇರುತ್ತೆ. 2010ರಲ್ಲಿ ತೆರೆಕಂಡಿದ್ದ 'ನಮ್ ಏರಿಯಾಲ್ ಒಂದ್ ದಿನ' ಸಿನಿಮಾದಿಂದ ಹಿಡಿದು ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ಇಬ್ಬರು ಕೆಲಸ ಮಾಡಿದ್ದಾರೆ. ಕಾಂತಾರ ಸಿನಿಮಾದಲ್ಲೂ ರಿಷಬ್ ರಕ್ಷಿತ್'ದಿಂದಲೂ ಕೆಲವೊಂದು ಸಲಹೆ ಪಡೆದಿದ್ದು ಇದೆ. ಇದೀಗ ಈ ಕಿರಿಕ್ ಪಾರ್ಟಿ ಜೋಡಿ ಮತ್ತೆ ಜೊತೆಯಾಗುತ್ತಿದ್ದಾರೆ ಅಂತ ಚಿತ್ರರಂಗದ ಕೆಲ ಸ್ಟಾರ್ ನಟರೇ ಹೇಳುತ್ತಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ-2 ಮಾಡೋದು ಫಿಕ್ಸ್ ಅಂತ ಹೇಳಲಾಗ್ತಿದೆ. ಈ ಸಿನಿಮಾದಲ್ಲೇ ರಿಷಬ್-ರಕ್ಷಿತ್ ಜೊತೆಯಾಗ್ತಾರೆ ಅನ್ನೋ ಟಾಕ್ ಶುರುವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video