ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿಮಾನಿ ಯಶ್: ಪ್ರಸಂಗ ವಿವರಿಸಿದ ರಾಖಿ ಬಾಯ್

ಭಜರಂಗಿ 2 (Bhajarangi 2) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಶಿವಣ್ಣ ಅವರಿಗೆ ಅಭಿಮಾನಿಯಾಗಿದ್ದು ಹೇಗೆ, ಅವರು ನಟಿಸಿದ ಯಾವ ಸಿನಿಮಾಗಳು ಇವರಿಗೆ ಸ್ಪೂರ್ತಿ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ವೇದಿಕೆಯ ಮೇಲೆ ಯಶ್ ಜೊತೆ ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ಇದ್ದರು. ಒಂದೇ ವೇದಿಕೆ ಮೇಲೆ ಮೂವರು ಭಜರಂಗಿ 2 ಹಾಡಿಗೆ ಹೆಜ್ಜೆ ಹಾಕಿದ್ದಾರೆ. 
 
Share this Video
  • FB
  • Linkdin
  • Whatsapp

ಭಜರಂಗಿ 2 (Bhajarangi 2) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಶಿವಣ್ಣ ಅವರಿಗೆ ಅಭಿಮಾನಿಯಾಗಿದ್ದು ಹೇಗೆ, ಅವರು ನಟಿಸಿದ ಯಾವ ಸಿನಿಮಾಗಳು ಇವರಿಗೆ ಸ್ಪೂರ್ತಿ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ವೇದಿಕೆಯ ಮೇಲೆ ಯಶ್ ಜೊತೆ ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ಇದ್ದರು. ಒಂದೇ ವೇದಿಕೆ ಮೇಲೆ ಮೂವರು ಭಜರಂಗಿ 2 ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video