ನಿರ್ಮಾಪಕನಾದ Vinod Prabhakar; ಟೈಗರ್ ಟಾಕೀಸ್‌ನಲ್ಲಿ 'ಲಂಕಾಸುರ' ತಯಾರಿ!
ಕನ್ನಡ ಚಿತ್ರರಂಗದ ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಇದೀಗ ನಿರ್ಮಾಪಕರಾಗಿದ್ದಾರೆ. ತಮ್ಮ ಬ್ಯಾನರ್‌ಗೆ ಟೈಗರ್ ಟಾಕೀಸ್ (Tiger Talkies) ಎಂದು ಹೆಸರಿಟ್ಟು ಮೊದಲ ಸಿನಿಮಾ ಲಂಕಾಸುರ (Lankasura) ಅನೌನ್ಸ್ ಮಾಡಿದ್ದಾರೆ. ನಿಶಾ ವಿನೋದ್ ಬಂಡಬಾಳ ಹೂಡುತ್ತಿರುವ ಈ ಚಿತ್ರಕ್ಕೆ ವಿನೋದ್ ಅವರೇ ನಾಯಕ. ಚಿತ್ರದಲ್ಲಿ ಲೂಸ್ ಮಾದ ಯೋಗಿ (Loose Mada Yogi) ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment