Asianet Suvarna News Asianet Suvarna News

2019 ರ ನಂ 1 ಹೀರೋ ಯಾರು ಗೊತ್ತಾ?

2019 ಇನ್ನೇನು ಕಳೆದು ಹೋಗ್ತಾ ಇದೆ. ಈ ವರ್ಷ  ಚಿತ್ರರಂಗದಲ್ಲಿ ಏನೆಲ್ಲಾ ನಡೆಯಿತು? ರಾಕಿಭಾಯ್,  ಪುನೀತ್, ಸುದೀಪ್, ದರ್ಶನ್ ಸಿನಿಮಾಗಳು ಹೆಚ್ಚು ಸದ್ದು ಮಾಡಿದವು. ಯಾವೆಲ್ಲಾ ಸಿನಿಮಾಗಳು ಹಿಟ್ ಆಗಿವೆ? ಯಾರೆಲ್ಲಾ ಸ್ಟಾರ್ ಆಫ್ ದಿ ಇಯರ್ ಆಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. 

First Published Dec 31, 2019, 10:40 AM IST | Last Updated Dec 31, 2019, 10:42 AM IST