Madhagaja Collection: ರಾಜ್ಯಾದ್ಯಂತ ಸೃಷ್ಟಿಯಾಗಿದೆ ಶ್ರೀಮುರಳಿ ಕ್ರೇಜ್!

ಮಾಸ್ ಕಮ್ ಕ್ಲಾಸ್ ಸಿನಿಮಾ ಮದಗಜ (Madhagaja) ರಿಲೀಸ್ ಆಗಿ, ಈಗ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ (Box Office collection) ಬಗ್ಗೆ ಮಾತುಕತೆ ಶುರುವಾಗಿದೆ.  ಕರ್ನಾಟಕದ ಶೇ.70 ಚಿತ್ರಮಂದಿರಗಳು ಹೌಸ್‌ಫುಲ್ (houseful) ಪ್ರದರ್ಶನ ಕಾಣುತ್ತಿದೆ. 474 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಒಂದೇ ವಾರದಲ್ಲಿ  25ಕೋಟಿ 70 ಲಕ್ಷ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಯಾತ್ರೆ ಮಾಡಲು ಶ್ರೀಮುರಳಿ ಮುಂದಾಗಿದ್ದಾರೆ. ಮುರಳಿ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾವಿದು. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video