ಖಾಸಗಿ ಹೋಟೆಲ್‌ನಲ್ಲಿ Sri Murali ಮದಗಜ ಟೀಂ ಸಕ್ಸಸ್ ಪಾರ್ಟಿ!
ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿರುವ ಸಿನಿಮಾ ಮದಗಜ ದೊಡ್ಡ ಯಶಸ್ಸು ಕಂಡಿತ್ತು. ಕೊರೋನಾ ಇದ್ದ ಕಾರಣ ಸಿನಿಮಾ ತಂಡ ಈ ಯಶಸ್ಸು ಆಚರಿಸಲು ಆಗಿರಲಿಲ್ಲ. ಹೀಗಾಗಿ ಶ್ರೀಮುರಳಿ ಮತ್ತು ಇಡೀ ತಂಡ ಸೇರಿಕೊಂಡು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ಹೇಗಿತ್ತು ಮೋಜು ಮಸ್ತಿ? ನೀವೇ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment