Sindhu Loknath Photoshoot: ಅಬ್ಬಬ್ಬಾ..ಲಕಲಕ ಮಿಂಚಿದ ಸಿಂಧು!

'ಡ್ರಾಮಾ' (Drama) ನಟಿ ಸಿಂಧು ಲೋಕನಾಥ್ (Sindhu Lokanath) ಲೈಮ್‌ಲೈಟ್‌ನಿಂದ ಕೊಂಚ ದೂರ ಉಳಿದರೂ ಸೋಷಿಯಲ್ ಮೀಡಿಯಾ (Social Media) ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಹೊಸ ವರ್ಷ ಹೊಸ ಲುಕ್ ಎನ್ನುವಂತೆ ಕ್ರಿಸ್ಮಸ್ ಮತ್ತು ಹೊಸ ವರ್ಷ ಪ್ರಯುಕ್ತ ಸಿಂಧು ಸಿಂಪಲ್‌ ಆಗಿ ಫೋಟೋಶೂಟ್ (Photoshoot) ಮಾಡಿಸಿ ಕೊಂಡಿದ್ದಾರೆ. ಮತ್ತೆ ಸಿನಿಮಾ ಮಾಡಿ, ಕಮ್ ಬ್ಯಾಕ್ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ.
 
Share this Video
  • FB
  • Linkdin
  • Whatsapp

'ಡ್ರಾಮಾ' (Drama) ನಟಿ ಸಿಂಧು ಲೋಕನಾಥ್ (Sindhu Lokanath) ಲೈಮ್‌ಲೈಟ್‌ನಿಂದ ಕೊಂಚ ದೂರ ಉಳಿದರೂ ಸೋಷಿಯಲ್ ಮೀಡಿಯಾ (Social Media) ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಹೊಸ ವರ್ಷ ಹೊಸ ಲುಕ್ ಎನ್ನುವಂತೆ ಕ್ರಿಸ್ಮಸ್ ಮತ್ತು ಹೊಸ ವರ್ಷ ಪ್ರಯುಕ್ತ ಸಿಂಧು ಸಿಂಪಲ್‌ ಆಗಿ ಫೋಟೋಶೂಟ್ (Photoshoot) ಮಾಡಿಸಿ ಕೊಂಡಿದ್ದಾರೆ. ಮತ್ತೆ ಸಿನಿಮಾ ಮಾಡಿ, ಕಮ್ ಬ್ಯಾಕ್ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video