7 ಗಂಟೆಗೆ ಬರಲಿದ್ದಾಳೆ 'ಪರಿತ್ಯಕ್ತೆ' ನೋಡಿ, ಹಾರೈಸಿ

ಲಾಕ್ ಡೌನ್ ಕಾಲ/ ಯುಟ್ಯೂಬ್ ನಲ್ಲಿ ಕಿರುಚಿತ್ರಗಳ ಬಿಡುಗಡೆ/ ಹೆಣ್ಣಿನ ಭಾಔನೆ ಚಿತ್ರಿಸಿರುವ ಪರಿತ್ಯಕ್ತೆ/ ಗುಡ್ ಲಕ್ ಹೇಳಿದ ಬಿಗ್ ಬಾಸ್ ಚಂದನಾ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 03) ಕನ್ನಡ ಸಿನಿ ಲೋಕದಲ್ಲಿ ಕಿರುಚಿತ್ರಗಳು ತಮ್ಮದೇ ಛಾಪು ಪೂಡಿಸಿವೆ. ಲಾಕ್ ಡೌನ್ ಸಮಯದಲ್ಲಿ ಯೂಟ್ಯೂಬ್ ನಲ್ಲಿ ಸಖತ್ ಟ್ರೆಂಡ್ ಕ್ರಿಯೆಟ್ ಮಾಡುತ್ತುವೆ

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಗಣಪನ ಮದುವೆ

ಪರಿತ್ಯಕ್ತೆ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದ್ದು ಹೆಣ್ಣಿನ ಭಾವನೆಯನ್ನು ಸುಂದರವಾಗಿ ನಿರೂಪಿಸಲಾಗಿದೆ. ಇಡೀ ತಂಡಕ್ಕೆ ಬಿಗ್ ಬಾಸ್ ಚಂದನಾ ಅನಂತಕೃಷ್ಣ ಗುಡ್ ಲಕ್ ಹೇಳಿದ್ದಾರೆ. 

Related Video