ಜೇಮ್ಸ್ ಟೀಸರ್ ನೋಡಿ ತಬ್ಬಿಕೊಂಡು ಕಣ್ಣೀರಿಟ್ಟ ಶಿವಣ್ಣ- ರಾಘಣ್ಣ!
ಪುನೀತ್ ರಾಜ್‌ಕುಮಾರ್ ಜೇಮ್ಸ್ ಸಿನಿಮಾ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ದೊಡ್ಡ ಪರದೆ ಮೇಲೆ ಟೀಸರ್ ನೋಡಿ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿದ್ದಾರೆ. ಇಡೀ ಸಿನಿ ರಂಗದವರು ಮತ್ತು ಅಭಿಮಾನಿಗಳ ಮಾತುಗಳನ್ನು ರಾಜ್‌ಕುಮಾರ್ ಕುಟುಂಬದವರು ಭಾವುಕರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment