Head Bush: Rahul Dit-O ರ‍್ಯಾಪ್‌ ಸಾಂಗ್‌ಗೆ ದಾವಣಗೆರೆ ಜನರು ಫಿದಾ

ಕನ್ನಡ ಮನೋರಂಜನೆ ಕ್ಷೇತ್ರದಲ್ಲಿ ಸಖತ್ ಹೆಸರು ಮಾಡುತ್ತಿರುವು ರ‍್ಯಾಪರ್ Rahul Dit-O. ಡಾಲಿ ಧನಂಜಯ್ ಡಾನ್ ಜಯರಾಜ್ ಆಗಿ ಕಾಣಿಸಿಕೊಂಡಿರುವ ಸಿನಿಮಾ ಹೆಡ್‌ಬುಷ್‌ ಪ್ರಚಾರದಲ್ಲಿ ರಾಹುಲ್ ಭಾಗಿಯಾಗಿದ್ದರು. ಒಂದು ವಾರದಲ್ಲಿ ಪ್ರಮೋಷನ್‌ಗೆಂದು ಬರೆದಿರುವ ಹಾಡನ್ನು ವೇದಿಕೆ ಮೇಲೆ ಹಾಡಿ ದಾವಣಗೆರೆ ಸಿನಿಮಾ ಪ್ರೇಮಿಗಳನ್ನು ಮನೋರಂಜಿಸಿದ್ದಾರೆ. ಸಿನಿಮಾ ಏನೆಲ್ಲಾ ಸ್ಪೆಷಲ್ ಇದೆ ಎಂಬುದನ್ನು ರ‍್ಯಾಪ್‌ ಸಾಂಗ್‌ ಮೂಲಕ ತಿಳಿಸಿದ್ದಾರೆ.

First Published Oct 19, 2022, 12:12 AM IST | Last Updated Oct 19, 2022, 12:12 AM IST

ಕನ್ನಡ ಮನೋರಂಜನೆ ಕ್ಷೇತ್ರದಲ್ಲಿ ಸಖತ್ ಹೆಸರು ಮಾಡುತ್ತಿರುವು ರ‍್ಯಾಪರ್ Rahul Dit-O. ಡಾಲಿ ಧನಂಜಯ್ ಡಾನ್ ಜಯರಾಜ್ ಆಗಿ ಕಾಣಿಸಿಕೊಂಡಿರುವ ಸಿನಿಮಾ ಹೆಡ್‌ಬುಷ್‌ ಪ್ರಚಾರದಲ್ಲಿ ರಾಹುಲ್ ಭಾಗಿಯಾಗಿದ್ದರು. ಒಂದು ವಾರದಲ್ಲಿ ಪ್ರಮೋಷನ್‌ಗೆಂದು ಬರೆದಿರುವ ಹಾಡನ್ನು ವೇದಿಕೆ ಮೇಲೆ ಹಾಡಿ ದಾವಣಗೆರೆ ಸಿನಿಮಾ ಪ್ರೇಮಿಗಳನ್ನು ಮನೋರಂಜಿಸಿದ್ದಾರೆ. ಸಿನಿಮಾ ಏನೆಲ್ಲಾ ಸ್ಪೆಷಲ್ ಇದೆ ಎಂಬುದನ್ನು ರ‍್ಯಾಪ್‌ ಸಾಂಗ್‌ ಮೂಲಕ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment