ರೈತ ಗೀತೆ ಬಿಡುಗಡೆ ಮಾಡಿದ Rapper All Ok, ವಿಡಿಯೋ ವೈರಲ್!
ಕನ್ನಡದ Rapper ಆಲ್ ಓಕೆ ಮತ್ತು ಸಂಜಯ್ ಗೌಡ ಅವರು ರೈತರಿಗೆ ಗೌರವ ಸಲ್ಲಿಸಬೇಕೆಂದು ಆಲ್ಬಮ್ ಸಾಂಗ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ. ಆಲೋಕ್ ಮತ್ತು ಸೋನು ಗೌಡ ಕಾಣಿಸಿಕೊಂಡಿರುವ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment