777 ಚಾರ್ಲಿ ನೋಡಿದರೆ ನಾಯಿಗಳ ಮೇಲೆ ಪ್ರೀತಿ ಹೆಚ್ಚಾಗಲಿದೆ: ರಕ್ಷಿತ್ ಶೆಟ್ಟಿ
ಕನ್ನಡ, ತೆಲುಗು,ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ 777 ಚಾರ್ಲಿ (777 charlie) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಆರಂಭಿಸುತ್ತಿರುವ ರಕ್ಷಿತ್ ಯಾರೆಲ್ಲಾ ಮೊದಲು ಸಿನಿಮಾ ನೋಡಬೇಕು ಎಂದು ಮಾತನಾಡಿದ್ದಾರೆ. ಕರ್ನಾಟಕದ ಜನರು ನಮ್ಮ ಸಿನಿಮಾ ಗೆಲ್ಲಿಸುತ್ತಾರೆ ನಾವು ಹೊರಗಡೆ ಹೇಗೆ ಪ್ರಚಾರ ಮಾಡಬೇಕು ಎಂದು ಪ್ಲ್ಯಾನ್ ಮಾಡಬೇಕು ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment