ಲಾಕ್‌ಡೌನ್ ಆದ್ಮೇಲೆ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಮದ್ವೆ ಆಗ್ತಾರಾ ಬುಲ್ ಬುಲ್?
ಮನೆಯಲ್ಲಿ ಪೋಷಕರ ಜೊತೆ ಕಾಲ ಕಳೆಯುತ್ತಾ, ನಿರ್ಗತಿಕರಿಗೆ ಸೈಲೆಂಟ್ ಆಗಿ ಸಹಾಯ ಮಾಡಿದ ರಚಿತಾ ರಾಮ್ ಈಗ ಫ್ಯಾನ್ಸ್‌ಗೆ ಒಂದು ಗುಡ್ ನ್ಯೂಸ್ ಹೇಳಲು ಕಾತುರದಿಂದ ಕಾಯುತ್ತಿದ್ದಾರೆ.
ಮನೆಯಲ್ಲಿ ಪೋಷಕರ ಜೊತೆ ಕಾಲ ಕಳೆಯುತ್ತಾ, ನಿರ್ಗತಿಕರಿಗೆ ಸೈಲೆಂಟ್ ಆಗಿ ಸಹಾಯ ಮಾಡಿದ ರಚಿತಾ ರಾಮ್ ಈಗ ಫ್ಯಾನ್ಸ್‌ಗೆ ಒಂದು ಗುಡ್ ನ್ಯೂಸ್ ಹೇಳಲು ಕಾತುರದಿಂದ ಕಾಯುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಚಿತಾ ರಾಮ್ ಸಖತ್ ಟಿಕ್‌ಟಾಕ್; ನಿವೇದಿತಾ ಗೌಡ ಸೂಪರ್ ಸೈಕಲ್ ಸವಾರಿ..!
ಹೀಗಂತ ಅವರೇ ಹೇಳಿಕೊಂಡಿದ್ದಾರಂತೆ! ಇದು ಸಿನಿಮಾ ವಿಚಾರವೇ? ಅಥವಾ ಮದುವೆ ಆಗ್ತಿದ್ದಾರಾ? ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment