ರಚಿತಾ ರಾಮ್ ಸಖತ್ ಟಿಕ್‌ಟಾಕ್; ನಿವೇದಿತಾ ಗೌಡ ಸೂಪರ್ ಸೈಕಲ್ ಸವಾರಿ..!
ನಟಿ ರಚಿತಾ ರಾಮ್ ಅಭಿಮಾನಿ ಜೊತೆ ಟಿಕ್ ಟಾಕ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಮೇ. 20): ನಟಿ ರಚಿತಾ ರಾಮ್ ಅಭಿಮಾನಿ ಜೊತೆ ಟಿಕ್ ಟಾಕ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಕೆಜಿಎಫ್ 2 ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಚಿತ್ರ ಅಕ್ಟೋಬರ್‌ನಲ್ಲಿ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಬಿಟ್ರೆ ಬೇರೆ ಯಾವ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಚಿತ್ರತಂಡ ಮ್ಯೂಸಿಕ್ ಕಂಪೋಸ್ ಮಾಡಲು ಶುರು ಮಾಡಿದೆ.
ನಟಿ ಆಲಿಯಾ ಭಟ್ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಫುಟ್ ಕಿಟ್ ಕೊಟ್ಟಿದ್ದಾರೆ. ವೈದ್ಯರೊಬ್ಬರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ನಿವೇದಿತಾ ಗೌಡ ಸೈಕಲ್ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದೆ.