Love You Rachchu Trailer: ಈ ಟೈಟಲ್ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಗೊತ್ತಾ?

ಕೃಷ್ಣ ಅಜಯ್ ರಾವ್ (Ajai Rao) ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಲವ್ ಯು ರಚ್ಚು (Love You Rachchu).  ನಿರ್ದೇಶಕರು ಗುರುದೇಶಪಾಂಡೆ (GuruDeshpande) ಮತ್ತು ಚಿತ್ರತಂಡ ಅದ್ಧೂರಿ ಕಾರ್ಯಕ್ರಮ ನಡೆಸುವ ಮೂಲಕ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಆರಂಭದಿಂದಲೂ ಅಭಿಮಾನಿಗಳು ಈ ಸಿನಿಮಾದ ಟೈಟಲ್‌ನಲ್ಲಿ ರಚಿತಾ ಹೆಸರು ಯಾಕಿದೆ ಎಂದು ಕೇಳುತ್ತಿದ್ದರು, ಅವರಿಗೆಲ್ಲಾ ಈ ಟ್ರೈಲರ್ (Trailer) ಉತ್ತರ ಕೊಟ್ಟಿದೆ. ಈ ಸಿನಿಮಾವನ್ನು ರಚಿತಾ ರಾಮ್ ಅವರ ಕ್ಯಾರೆಕ್ಟರ್ ಮೇಲೆ ಕಟ್ಟಿಕೊಡಲಾಗಿದೆ, ಅವರ ಸುತ್ತವೇ ಸಿನಿಮಾ ನಡೆಯಲಿರುವ ಅವರ ಹೆಸರೇ ಚಿತ್ರಕ್ಕೆ ಇಡಲಾಗಿದೆ. 
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video