ತಂದೆ ತಾಯಿಗೆ ತಕ್ಕ ಮಗ ಪುನೀತ್: ಸಾ.ರಾ ಗೋವಿಂದ್
ಪುನೀತ್ ಇನ್ನಿಲ್ಲ ಎಂದು ಕೇಳಿದಾಗಿನಿಂದ ದುಃಖ ತಡೆದುಕೊಳ್ಳಲು ಆಗುತ್ತಿಲ್ಲ. ನನ್ನ ಆಯಸ್ಸು ಪುನೀತ್‌ಗೆ ನೀಡಬೇಕಿತ್ತು ಭಗವಂತ. 46ನೇ ವಯಸ್ಸಿಗೆ ಸಾಕಷ್ಟು ಸಾಧನೆ ಮಾಡಿದ ಅಪ್ಪು, ಇನ್ನೂ ಸಾಧನೆ ಮಾಡುವ ಶಕ್ತಿ ಅವರಿಗಿತ್ತು. ಅಶ್ವಿನಿ ಅವರು ಹೇಗೆ ಈ ನೋವು ತಡೆದುಕೊಳ್ಳುತ್ತಾರೆ ಗೊತ್ತಿಲ್ಲ ಎಂದು ಸಾ.ರಾ ಗೋವಿಂದ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment