ಚಿನ್ನಾರಿ ಮುತ್ತನಿಗೆ ಸ್ಪೆಷಲ್ ಬರ್ತ್‌ಡೇ ಮಾಡಿದ ಪುನೀತ್ ರಾಜ್‌ಕುಮಾರ್!
ಸ್ಯಾಂಡಲ್‌ವುಡ್ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ 41ನೇ ಜನ್ಮ ದಿನದ ಪ್ರಯುಕ್ತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವಿಶೇಷವಾಗಿ ಶುಭ ಕೋರಿದ್ದಾರೆ.
ಸ್ಯಾಂಡಲ್‌ವುಡ್ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ 41ನೇ ಜನ್ಮ ದಿನದ ಪ್ರಯುಕ್ತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವಿಶೇಷವಾಗಿ ಶುಭ ಕೋರಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
‘ಚಿನ್ನಾರಿ ಮುತ್ತಾ’ ನ ಮುತ್ತಿನಂತ ಲವ್‌ಸ್ಟೋರಿ!
ಪುನೀತ್ ಮಾವನ ಮಗನೂ ಆಗಿರುವ ವಿಜಯ್ ರಾಘವೇಂದ್ರಗೆ ಕೇಕ್ ಕಟ್ ಮಾಡಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗಿತ್ತು ನೋಡಿ ಸಂಭ್ರಮ..?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet