‘ಚಿನ್ನಾರಿ ಮುತ್ತಾ’ ನ ಮುತ್ತಿನಂತ ಲವ್‌ಸ್ಟೋರಿ!

First Published 30, Jun 2019, 3:08 PM IST

ನಟ ವಿಜಯ ರಾಘವೇಂದ್ರ ಲವ್‌ಸ್ಟೋರಿ ಕೇಳಿದ್ರೆ ವಾಹ್...! ಇದಪ್ಪಾ ಲವ್ ಅಂದ್ರೆ ಅಂತ ಅನ್ಸೋದು ಗ್ಯಾರಂಟಿ. ಇವರಿಬ್ಬರ ಮುದ್ದಾದ ಫೋಟೋಸ್‌ ಇಲ್ಲಿವೆ ನೋಡಿ.

ವಿಜಯ್ ರಾಘವೇಂದ್ರ ಪತ್ನಿಯ ಹೆಸರು ಸ್ಪಂದನ.

ವಿಜಯ್ ರಾಘವೇಂದ್ರ ಪತ್ನಿಯ ಹೆಸರು ಸ್ಪಂದನ.

ಎ.ಸಿ.ಪಿ ಶಿವರಾಂ ಪುತ್ರಿ ಸ್ಪಂದನಾಳನ್ನು ವಿಜಯ್ ಮೊದಲು ನೋಡಿದ್ದು 2004ರಲ್ಲಿ ಮಲ್ಲೇಶ್ವರಂ ಕಾಫಿ ಡೇನಲ್ಲಿ.

ಸ್ಪಂದನಾಳ ಮೊದಲ ನೋಟಕ್ಕೆ ವಿಜಯ್ ಫುಲ್ ಬೋಲ್ಡ್‌ ಆಗಿ ಮಾತನಾಡಿಸುವ ಧೈರ್ಯವನ್ನೇ ಮಾಡಿಲ್ಲವಂತೆ!

ಅದಾದ ಮೇಲೆ ಸ್ಪಂದನಾಳನ್ನು ಮತ್ತೆ ನೋಡಿದ್ದು ಮೂರು ತಿಂಗಳ ನಂತರ ಅದೇ ಕಾಫಿ ಡೇನಲ್ಲಿ. ಈ ಸಲ ಚಾನ್ಸ್ ಮಿಸ್ ಮಾಡಬಾರದೆಂದು ಮೊದಲೇ ಹೋಗಿ ಮಾತನಾಡಿಸಿ ಬಿಟ್ಟರಂತೆ!

ವಿಜಯ್ ಮನೆಯಲ್ಲಿ ಮದುವೆ ಪ್ರಸ್ತಾಪ ಇಟ್ಟಾಗ ಸ್ಪಂದನ ವಿಚಾರವನ್ನು ಹೇಳಿಕೊಂಡರಂತೆ.

ಮನೆಯಲ್ಲಿ ವಿಚಾರ ತಿಳಿಸಿ 1 ತಿಂಗಳಲ್ಲೇ ಮದುವೆ ಫಿಕ್ಸ್ ಆಗಿತ್ತು.

ಮುದ್ದಾದ ಲವರ್ಸ್‌ 2007, ಆಗಸ್ಟ್ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇವರಿಬ್ಬರಿಗೆ ಶೌರ್ಯ ಎಂಬ ಮುದ್ದಾದ ಮಗನಿದ್ದಾನೆ.

ಮಂಗಳೂರು ಹುಡುಗಿಯನ್ನು ಮದುವೆಯಾಗಬೇಕೆಂದು ವಿಜಯ್ ಆಸೆಪಟ್ಟಿದ್ದರು. ಅದರಂತೆ ಬೆಳ್ತಂಗಡಿ ಮೂಲದ ಸ್ಪಂದನ ಸಿಕ್ಕಿದ್ದಾರೆ.

ಇವರಿಬ್ಬರಲ್ಲಿ ಸರ್‌ಪ್ರೈಸ್‌ ಕೊಡುವುದರಲ್ಲಿ ಸ್ಪಂದನ ಮಾಸ್ಟರ್ ಪ್ಲ್ಯಾನರ್ ಅಂತೆ.

ವಿಜಯ್ ಬಿಗ್ ಬಾಸ್‌ ಮನೆಗೆ ತೆರಳಿದ್ದಾಗ ಪತ್ನಿಯನ್ನು ಮಿಸ್ ಮಾಡಿಕೊಂಡು ಕಣ್ಣೀರಿಡುತ್ತಿದ್ದರು.

loader