ಪುನೀತ್‌ ರಾಜ್‌ಕುಮಾರ್ ದೃಷ್ಟಿಯಲ್ಲಿ ಸೌತ್ ಅಮೆರಿಕಾ; ಕೊನೆ Vlog ನೋಡಿ..

ಕೊರೋನಾ ಲಾಕ್‌ಡೌನ್‌ಗೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೌತ್ ಅಫ್ರಿಕಾ ಟ್ರಿಪ್ ಮಾಡಿದ್ದರು. ಏನಾದರೂ ವಿಭಿನ್ನವಾಗಿ ಪ್ರಯ್ನತಿಸಬೇಕು ಎಂದು ಟ್ರಿಪ್‌ನ ಪ್ರಮುಖ ಸ್ಥಳಗಳು ಹಾಗೂ ಸಾಹಸಗಳನ್ನು ಚಿತ್ರೀಕರಿಸಿ vlog ರೂಪದಲ್ಲಿ ತಮ್ಮ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪುಟ್ಟ ಮಗುವಂತೆ ಪುನೀತ್ ನಕ್ಕಿರುವುದನ್ನು ನೋಡಿ ನೆಟ್ಟಿಗರು ಆನಂದಿಸಿದ್ದಾರೆ.
 
Share this Video
  • FB
  • Linkdin
  • Whatsapp

ಕೊರೋನಾ ಲಾಕ್‌ಡೌನ್‌ಗೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೌತ್ ಅಫ್ರಿಕಾ ಟ್ರಿಪ್ ಮಾಡಿದ್ದರು. ಏನಾದರೂ ವಿಭಿನ್ನವಾಗಿ ಪ್ರಯ್ನತಿಸಬೇಕು ಎಂದು ಟ್ರಿಪ್‌ನ ಪ್ರಮುಖ ಸ್ಥಳಗಳು ಹಾಗೂ ಸಾಹಸಗಳನ್ನು ಚಿತ್ರೀಕರಿಸಿ vlog ರೂಪದಲ್ಲಿ ತಮ್ಮ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪುಟ್ಟ ಮಗುವಂತೆ ಪುನೀತ್ ನಕ್ಕಿರುವುದನ್ನು ನೋಡಿ ನೆಟ್ಟಿಗರು ಆನಂದಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainemnt 

Related Video