Arjun Gowda Release: ಕೋಟಿ ರಾಮು ಕೊನೆಯ ಸಿನಿಮಾ ರಿಲೀಸ್‌ಗೆ ರೆಡಿ!

ಕನ್ನಡ ಚಿತ್ರರಂಗದಲ್ಲಿಯೆ ಮೊದಲು ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡಿದ ನಿರ್ಮಾಪಕ ರಾಮು (Producer Koti Ramu). ಅಂದಿನಿಂದ ಎಲ್ಲರೂ ಅವರನ್ನು ಪ್ರೀತಿಯಿಂದ ಕೋಟಿ ರಾಮು ಎಂದೇ ಕರೆಯುತ್ತಿದ್ದರು. ಮಾಲಾಶ್ರೀ (Malashree) ಅವರ ಪತಿ ರಾಮು ಅವರು ಕೊನೆಯ ಬಾರಿ ನಿರ್ಮಾಣ ಮಾಡಿದ ಅರ್ಜುನ್ ಗೌಡ (Arjun Gowda) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ಪ್ರಿಯಾಂಕಾ ತಿಮ್ಮೇಶ್ (Priyanka Timmesh) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಆಗುತ್ತಿದೆ. ಕೋಟಿ ರಾಮು ಅವರಿಗೆ ಕೊಡುಗೆಯಾಗಿ ಈ ಸಿನಿಮಾ ಸೂಪರ್ ಹಿಟ್ ಮಾಡುವ ನಿರ್ಧಾರ ಮಾಡಿದ್ದಾರೆ ಅಭಿಮಾನಿಗಳು. 

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video