ಬಿಕಿನಿ ಹಾಕೊಂಡು ಬೀಚಲ್ಲಿ ಸರ್ಫಿಂಗ್ ಮಾಡಲು ಹೋಗಿ ಬಿದ್ದ ನಟಿ Nishvika Naidu!

ಸಖತ್ ಸಿನಿಮಾದಲ್ಲಿ ಸಖತ್ತಾಗಿ ಆಕ್ಟಿಂಗ್ ಮಾಡಿರುವ ನಟಿ ನಿಶ್ವಿಕಾ ನಾಯ್ಡು ಇದೀಗ ಬೀಚಲ್ಲಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ನೀರಿನಲ್ಲಿ ಆಟ ಆಡುವುದಕ್ಕೂ ನೀರಿನ ಮೇಲೆ ಆಟ ಆಡುವುದಕ್ಕೂ ವ್ಯತ್ಯಾಸವಿದೆ. ಸರ್ಫಿಂಗ್ ಮಾಡಲು ಹೋಗಿ ಬಿದ್ದಿರುವ ವಿಡಿಯೋ ಹಂಚಿಕೊಂಡಿದ್ದಾರೆ ನೋಡಿ

Share this Video
  • FB
  • Linkdin
  • Whatsapp

ಸಖತ್ ಸಿನಿಮಾದಲ್ಲಿ ಸಖತ್ತಾಗಿ ಆಕ್ಟಿಂಗ್ ಮಾಡಿರುವ ನಟಿ ನಿಶ್ವಿಕಾ ನಾಯ್ಡು ಇದೀಗ ಬೀಚಲ್ಲಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ನೀರಿನಲ್ಲಿ ಆಟ ಆಡುವುದಕ್ಕೂ ನೀರಿನ ಮೇಲೆ ಆಟ ಆಡುವುದಕ್ಕೂ ವ್ಯತ್ಯಾಸವಿದೆ. ಸರ್ಫಿಂಗ್ ಮಾಡಲು ಹೋಗಿ ಬಿದ್ದಿರುವ ವಿಡಿಯೋ ಹಂಚಿಕೊಂಡಿದ್ದಾರೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video