Rider Response: ನಿಖಿಲ್ ಕುಮಾರಸ್ವಾಮಿ 'ರೈಡರ್' ಸಿನಿಮಾ ಹೇಗಿದೆಯಂತೆ ಗೊತ್ತಾ?

ಟ್ರೈಲರ್ ಮತ್ತು ಪೋಸ್ಟರ್ ಲುಕ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದ ರೈಡರ್ (Rider) ಸಿನಿಮಾ ನೋಡಲು ಸಿನಿ ರಸಿಕರು ಕಾಯುತ್ತಿದ್ದರು. ಸಿನಿಮಾ ಮೊದಲ ದಿನವೇ ವೀಕ್ಷಕರ ಮನಸ್ಸು ಗೆದ್ದಿದೆ. ಪಕ್ಕಾ ಕಮರ್ಷಿಯಲ್ ಎಂಟರ್ಟೈನ್‌ಮೆಂಟ್ ರೈಡರ್‌ ಸಿನಿಮಾದಲ್ಲಿ ನಿಖಿಲ್ ಮಾಸ್‌ ಲುಕ್‌ಗೆ ಹುಡುಗಿಯರು ಫಿದಾ ಆಗಿದ್ದಾರೆ. ಬಾಸ್ಕೆಟ್‌ ಬಾಲ್ ಪ್ಲೇಯರ್ ಅಗಿ ಕಾಣಿಸಿಕೊಂಡಿರುವ ನಿಖಿಲ್ ಮತ್ತು ಗರುಡಾ ರಾಮ್ ಡೈಲಾಗ್ ಸೂಪರ್ ಆಗಿದೆ ಎಂದಿದ್ದಾರೆ.
 
Share this Video
  • FB
  • Linkdin
  • Whatsapp

ಟ್ರೈಲರ್ ಮತ್ತು ಪೋಸ್ಟರ್ ಲುಕ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದ ರೈಡರ್ (Rider) ಸಿನಿಮಾ ನೋಡಲು ಸಿನಿ ರಸಿಕರು ಕಾಯುತ್ತಿದ್ದರು. ಸಿನಿಮಾ ಮೊದಲ ದಿನವೇ ವೀಕ್ಷಕರ ಮನಸ್ಸು ಗೆದ್ದಿದೆ. ಪಕ್ಕಾ ಕಮರ್ಷಿಯಲ್ ಎಂಟರ್ಟೈನ್‌ಮೆಂಟ್ ರೈಡರ್‌ ಸಿನಿಮಾದಲ್ಲಿ ನಿಖಿಲ್ ಮಾಸ್‌ ಲುಕ್‌ಗೆ ಹುಡುಗಿಯರು ಫಿದಾ ಆಗಿದ್ದಾರೆ. ಬಾಸ್ಕೆಟ್‌ ಬಾಲ್ ಪ್ಲೇಯರ್ ಅಗಿ ಕಾಣಿಸಿಕೊಂಡಿರುವ ನಿಖಿಲ್ ಮತ್ತು ಗರುಡಾ ರಾಮ್ ಡೈಲಾಗ್ ಸೂಪರ್ ಆಗಿದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video