Asianet Suvarna News Asianet Suvarna News

'ರಾಂಗ್‌ ಟರ್ನ್' ಶೂಟಿಂಗ್ ವೇಳೆ ದೆವ್ವದ ಕಾಟ; ಹಾರರ್ ಅನುಭವ ಬಿಚ್ಚಿಟ್ಟ ಚಿತ್ರತಂಡ

ಕನ್ನಡ ಸಿನಿಮಾ 'ರಾಂಗ್ ಟರ್ನ್' ಸೆಕೆಂಡ್ ಹಾಫ್‌ನಲ್ಲಿ ಹಾರರ್ ಘಟನೆಯೊಂದು ನಡೆದಿದೆ. ಶೂಟಿಂಗ್‌ಗಾಗಿ ದೆವ್ವದ ವೇಷ ತೊಟ್ಟಿದ್ದ ನಟಿ ಮೇಲೆ ನಿಜವಾದ ದೆವ್ವ ಆವರಿಸಿಕೊಂಡಂತೆ ಭಾಸವಾಗಿದೆ. ಮಧ್ಗರಾತ್ರಿ 12 ರಿಂದ 1 ಗಂಟೆ ಹೊತ್ತಲ್ಲಿ  ಹಾರರ್ ಸೀನ್ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಡೈರೆಕ್ಟರ್, ಹೀರೋಯಿನ್‌ಗೆ ಹಾರರ್ ಅನುಭವ ಆಗಿದೆ. 

First Published Mar 7, 2020, 3:33 PM IST | Last Updated Mar 7, 2020, 3:33 PM IST

ಕನ್ನಡ ಸಿನಿಮಾ 'ರಾಂಗ್ ಟರ್ನ್' ಸೆಕೆಂಡ್ ಹಾಫ್‌ನಲ್ಲಿ ಹಾರರ್ ಘಟನೆಯೊಂದು ನಡೆದಿದೆ. ಶೂಟಿಂಗ್‌ಗಾಗಿ ದೆವ್ವದ ವೇಷ ತೊಟ್ಟಿದ್ದ ನಟಿ ಮೇಲೆ ನಿಜವಾದ ದೆವ್ವ ಆವರಿಸಿಕೊಂಡಂತೆ ಭಾಸವಾಗಿದೆ. ಮಧ್ಗರಾತ್ರಿ 12 ರಿಂದ 1 ಗಂಟೆ ಹೊತ್ತಲ್ಲಿ  ಹಾರರ್ ಸೀನ್ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಡೈರೆಕ್ಟರ್, ಹೀರೋಯಿನ್‌ಗೆ ಹಾರರ್ ಅನುಭವ ಆಗಿದೆ. 

ಚಿತ್ರರಂಗದಲ್ಲಿ ಮಿಂಚಿದ ಚಂದ್ರಿಕಾ ಬಿಗ್‌ಬಾಸ್‌‌ ಮನೆಗೆ ಬಂದು ಹೊದ್ಮೇಲೆ ಇಷ್ಟೊಂದು ಹಾಟ್ ಆದ್ರಾ?

ಈ ಎಲ್ಲಾ ಹಾರರ್ ಅನುಭವಗಳ ಬಗ್ಗೆ 'ರಾಂಗ್ ಟರ್ನ್' ಚಿತ್ರತಂಡ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ! 

Video Top Stories