Badava Rascal Box Office Collection: 16 ಕೋಟಿ ಬಾಚಿಕೊಂಡ ಡಾಲಿ ಸಿನಿಮಾ!

ಡಾಲಿ ಧನಂಜಯ್ ಅಭಿನಯದ  'ಬಡವ ರಾಸ್ಕಲ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಬಡವ ರಾಸ್ಕಲ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆದಿದೆ ಅಂತ ಗಾಂಧಿನಗರ ಹೇಳುತ್ತಿದೆ. ಇದು ನಿಜ ಕೂಡ. ಬಡವ ರಾಸ್ಕಲ್ ಸಿನಿಮಾ ಇರೋ ಯಾವುದೇ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಆ ಚಿತ್ರಮಂದಿರ ಜನರಿಂದ ತುಳುಕುತ್ತಿದೆ. ಹೀಗಾಗಿ 'ಬಡವ ರಾಸ್ಕಲ್' ಸಿನಿಮಾ ಬಿಡುಗಡೆ ಆಗಿ 10 ದಿನದಲ್ಲಿ 16 ಕೋಟಿ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗ್ತಿದೆ. 

Share this Video
  • FB
  • Linkdin
  • Whatsapp

ಡಾಲಿ ಧನಂಜಯ್ (Dolly Dhananjay) ಅಭಿನಯದ 'ಬಡವ ರಾಸ್ಕಲ್' (Badava Rascal) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಡವ ರಾಸ್ಕಲ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆದಿದೆ ಅಂತ ಗಾಂಧಿನಗರ ಹೇಳುತ್ತಿದೆ. ಇದು ನಿಜ ಕೂಡ. ಬಡವ ರಾಸ್ಕಲ್ ಸಿನಿಮಾ ಇರೋ ಯಾವುದೇ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಆ ಚಿತ್ರಮಂದಿರ ಜನರಿಂದ ತುಳುಕುತ್ತಿದೆ. ಹೀಗಾಗಿ 'ಬಡವ ರಾಸ್ಕಲ್' ಸಿನಿಮಾ ಬಿಡುಗಡೆ ಆಗಿ 10 ದಿನದಲ್ಲಿ 16 ಕೋಟಿ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗ್ತಿದೆ. 

Add Asianetnews Kannada as a Preferred SourcegooglePreferred

Badava Rascal Movie: ನಟ ರಾಕ್ಷಸ ಡಾಲಿ ಧನಂಜಯ್ ಜೊತೆ ರ‍್ಯಾಪಿಡ್ ಫೈರ್‌

ಡಾಲಿ ಧನಂಜಯ್ ಅವರನ್ನ ವಿಲನ್ ಆಗಿ ಗೆಲ್ಲಿಸಿದ್ದ ಪ್ರೇಕಕ್ಷರು ಹಾಗೂ ಅಭಿಮಾನಿಗಳು ಈಗ 'ಬಡವ ರಾಸ್ಕಲ್' ಸಿನಿಮಾದಿಂದ ಧನಂಜಯ್ ಅವರನ್ನು ಹೀರೋ ಆಗಿಯೂ ಗೆಲ್ಲಿಸಿದ್ದಾರೆ. ಹೀಗಾಗಿ ನಟ ರಾಕ್ಷಸ ಧನಂಜಯ್ ತಮ್ಮ ಸಿನಿಮಾದ ಗೆಲುವಿನ ಸಂಭ್ರವನ್ನು ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೂ ಸುತ್ತಿ ಸಂಭ್ರಮಿಸುತ್ತಿದ್ದಾರೆ. ಡಾಲಿ ಹೋದಲ್ಲೆಲ್ಲಾ ಆರತಿ ಎತ್ತಿ, ಹೂ ಮಳೆ ಸುರಿಸಿ ಅಭಿಮಾನಿಗಳು ಜೈಕಾರ ಕೂಗುತ್ತಿದ್ದಾರೆ. ಹಾಗಾಗು 'ಟಗರು' ಸಿನಿಮಾದಿಂದ ಇಷ್ಟು ದಿನ ವಿಲನ್ ಆಗಿ ಗೆದ್ದಿದ್ದ ಧನಂಜಯ್ ಈಗ ಹೀರೋ ಆಗಿಯೋ ದೊಡ್ಡ ಸಕ್ಸಸ್ ಪಡೆದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video