ಜೂನಿಯರ್ ಚಿರುಗೆ ನಿಕ್ ನೇಮ್‌ ವೈರಲ್; ಮೇಘನಾ ಮಾತುಗಳು ಕೇಳಿ!

ಸರ್ಜಾ ಕುಟುಂಬ ಕುಡಿ ಆಗಮಿಸಿ ನಂತರ ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ. ಜಯನಗರದ ನಿವಾಸದಲ್ಲಿ ಮೇಘನಾ ಹಾಗೂ ಜೂನಿಯರ್ ವಿಶ್ರಾಂತಿ ಪಡೆಯುತ್ತಿದ್ದಾರೆ. ತಾತನಾಗಿರುವ ಸಂತೋಷದಲ್ಲಿ ಸುಂದರ್ ರಾಜ್‌ ಮೊಮ್ಮಗನ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿ. ನವೆಂಬರ್ 1ರಂದು ಮೇಘನಾ ರಾಜ್‌ ಮಾಧ್ಯಮಗಳಲ್ಲಿ ಮಾತನಾಡುತ್ತಾರಂತೆ.

Share this Video
  • FB
  • Linkdin
  • Whatsapp

ಸರ್ಜಾ ಕುಟುಂಬ ಕುಡಿ ಆಗಮಿಸಿ ನಂತರ ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ. ಜಯನಗರದ ನಿವಾಸದಲ್ಲಿ ಮೇಘನಾ ಹಾಗೂ ಜೂನಿಯರ್ ವಿಶ್ರಾಂತಿ ಪಡೆಯುತ್ತಿದ್ದಾರೆ. ತಾತನಾಗಿರುವ ಸಂತೋಷದಲ್ಲಿ ಸುಂದರ್ ರಾಜ್‌ ಮೊಮ್ಮಗನ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿ. ನವೆಂಬರ್ 1ರಂದು ಮೇಘನಾ ರಾಜ್‌ ಮಾಧ್ಯಮಗಳಲ್ಲಿ ಮಾತನಾಡುತ್ತಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video