Rayaan First Words: ರಾಯನ್ ರಾಜ್ ಸರ್ಜಾ ಸಿಂಹದ ರೀತಿ ಹೇಗೆ ಘರ್ಜಿಸುತ್ತಾನೆ ನೋಡಿ!

ಕನ್ನಡ ಚಿತ್ರರಂಗದ ದಿವಂಗತ ಯುವ ನಟ ಚಿರಂಜೀವಿ ಸರ್ಜಾ (Chiranjeevi Sarja) ಮತ್ತು ಮುದ್ದು ಚೆಲುವೆ ಮೇಘನಾ ರಾಜ್‌ (Meghana Raj) ಅವರ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಈಗೀಗ ಮಾತನಾಡುವುದಕ್ಕೆ ಶುರು ಮಾಡಿದ್ದಾನೆ. ರಾಯನ್‌ನ ಜ್ಯೂನಿಯರ್ ಸಿಂಬಾ (Jr Simba) ಎಂದು ಕರೆಯುವ ನೆಟ್ಟಿಗರಿಗೆ ಮೇಘನಾ ಒಂದು ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಸಿಂಹ ಹೇಗೆ ಸೌಂಡು ಮಾಡುತ್ತೆ ಮಗ ಎಂದು ಮೇಘನಾ ಕೇಳಿದ್ದರು. ರಾಯನ್ ಹೇಗೆ ಪ್ರತಿಕ್ರಿಯೆ ನೀಡಿದ್ದಾನೆ ನೋಡಿ. ರಾಯನ್ ಮಾತನಾಡಲು ಪ್ರಯತ್ನಿಸುತ್ತಿರುವ ಮೊದಲ ಪದಗಳು ಎಂದು ಮೇಘನಾ ವಿಡಿಯೋ ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video