Vanshika Ear Piercing: ಮಾಸ್ಟರ್ ಆನಂದ್ ಪುತ್ರಿ ಕಿವಿ ಚುಚ್ಚುವ ವಿಡಿಯೋ ವೈರಲ್‌!

ಕನ್ನಡ ಚಿತ್ರರಂಗದ ಮಾಸ್ಟರ್ ಬ್ಲಾಸ್ಟರ್ ಆನಂದ್ (Master Anand) ಅವರ ಪುತ್ರಿ ವಂಶಿಕಾ (Vanshika) 'ನನ್ನಮ್ಮ ಸೂಪರ್ ಸ್ಟಾರ್' (Nannamma Super Star) ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆಂದು ಇನ್‌ಸ್ಟಾಗ್ರಾಂನಲ್ಲಿ (Instagram) ಖಾತೆ ತೆರೆದಿರುವ ವಂಶಿಕಾ ಪೋಷಕರು ಆಕೆಗೆ ಕಿವಿ ಚುಚ್ಚುವ ಶಾಸ್ತ್ರದ ವಿಡಿಯೋ ಹಂಚಿಕೊಂಡಿದ್ದಾರೆ. ನೋವಿನಲ್ಲಿದ್ದರೂ ತಂದೆಯ ಧೈರ್ಯದ ಮಾತುಗಳನ್ನು ಕೇಳಿ ವಂಶಿಕಾ ಹೇಗೆ ರಿಯಾಕ್ಟ್‌ ಮಾಡುತ್ತಾಳೆ ಎಂದು ಈ ವಿಡಿಯೋದಲ್ಲಿ ನೋಡಿ...

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video