ಅಜ್ಜಿಗೆ ದೊಡ್ಡ ಮಗನೇ ಫೆವರೆಟ್; ಕೊನೆ ವಿಡಿಯೋ ಹಂಚಿಕೊಂಡ ರವಿಚಂದ್ರನ್ ಪುತ್ರ
ಕನ್ನಡದ ನಟ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಫೆಬ್ರವರಿ 28ರಂದು ಇಹಲೋಕ ತ್ಯಜಿಸಿದರು. ಅವರ ಮೊಮ್ಮಗ ಮನೋರಂಜನ್ ರವಿಚಂದ್ರನ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಊಟ ಸೇವಿಸುತ್ತಿದ್ದ ಪಟ್ಟಮ್ಮಾಳ್ ಅವರು ನನಗೆ ದೊಡ್ಡ ಮಗನೇ ಇಷ್ಟ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment