'ಗೂಗ್ಲಿ' ನಟಿ ಕೃತಿ ಕರಬಂಧ ದೇವಸ್ಥಾನದ ಕಸ ಗುಡಿಸ್ತಾ ಇದಾರೆ!
ಬಹುಭಾಷಾ ನಟಿ ಕೃತಿ ಕರಬಂಧ (Kriti Kharbanda) ಕೆಲವು ದಿನಗಳ ಹಿಂದೆ ಲಂಡನ್ ದೇಗುಲವೊಂದರಲ್ಲಿ ಕಸ ಗುಡಿಸುತ್ತಿರುವ ವಿಡಿಯೋ ಮತ್ತು ಫೋಟೋ ವೈರಲ್ ಆಗಿತ್ತು. ಅವಕಾಶ ಇಲ್ಲದೇ, ಹೀಗೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಕೃತಿ ಹೀಗೆ ಮಾಡಲು ಕಾರಣವೇನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment