ಕಿಚ್ಚ ಫಸ್ಟ್‌ ರೀಲ್ಸ್‌: ವಿಡಿಯೋ ಕಾಲ್‌ನಲ್ಲಿ ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಸುದೀಪ್!

ಕಿಚ್ಚ ಸುದೀಪ್‌ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಸ್ಪೆಷಲ್ ಹಾಡೊಂದು ರಿಲೀಸ್ ಆಗಿದೆ. ರಾ ರಾ ರಕ್ಕಮ ಹಾಡಿಗೆ ಅಭಿನಯ ಚಕ್ರವರ್ತಿ ಮೊದಲ ಬಾರಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ಅಲ್ಲದೆ ಜಾಕ್ವೆಲಿನ್‌ ಫರ್ನಾಂಡಿಸ್‌ ಜೊತೆ ಮಾಡಿರುವ ವಿಡಿಯೋ ಕಾಲ್ ಹಂಚಿಕೊಂಡಿದ್ದಾರೆ. 
 
Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್‌ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಸ್ಪೆಷಲ್ ಹಾಡೊಂದು ರಿಲೀಸ್ ಆಗಿದೆ. ರಾ ರಾ ರಕ್ಕಮ ಹಾಡಿಗೆ ಅಭಿನಯ ಚಕ್ರವರ್ತಿ ಮೊದಲ ಬಾರಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ಅಲ್ಲದೆ ಜಾಕ್ವೆಲಿನ್‌ ಫರ್ನಾಂಡಿಸ್‌ ಜೊತೆ ಮಾಡಿರುವ ವಿಡಿಯೋ ಕಾಲ್ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video