Ek Love Ya Song: ಗಂಡ್ ಹೈಕ್ಳ ಎದೆಯಲ್ಲಿ ರಚ್ಚು , ಮೀಟ್ ಆ್ಯಂಡ್ ಡೇಟ್‌ರೆ ರೆಡಿ!

ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ (Jogi Prem) ನಿರ್ದೇಶಿಸಿರುವ ಎಕ್ ಲವ್ ಯಾ (Ek Love Ya) ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ ಅಂತ ಕೇಳುತ್ತಿದ್ದ ರಚ್ಚು (Rachita Ram) ಇದೀಗ ಮತ್ತೊಂದು ಟ್ಯೂನ್‌ಗೆ ಹೆಜ್ಜೆ ಹಾಕಿದ್ದಾರೆ.  ಮೀಟ್ ಮಾಡೋಣ, ಇಲ್ಲ ಡೇಟ್ ಮಾಡೋಣ.. ಅಂತ ಹೇಳುತ್ತಾ ರಚಿತಾ ರಾಮ್ ಡ್ಯಾನ್ಸ್ (Dance) ಮಾಡಿದ್ದಾರೆ. ಇದು ಈ ಚಿತ್ರದ 5ನೇ ಹಾಡು. 

Share this Video
  • FB
  • Linkdin
  • Whatsapp

ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ (Jogi Prem) ನಿರ್ದೇಶಿಸಿರುವ ಎಕ್ ಲವ್ ಯಾ (Ek Love Ya) ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ ಅಂತ ಕೇಳುತ್ತಿದ್ದ ರಚ್ಚು (Rachita Ram) ಇದೀಗ ಮತ್ತೊಂದು ಟ್ಯೂನ್‌ಗೆ ಹೆಜ್ಜೆ ಹಾಕಿದ್ದಾರೆ. ಮೀಟ್ ಮಾಡೋಣ, ಇಲ್ಲ ಡೇಟ್ ಮಾಡೋಣ.. ಅಂತ ಹೇಳುತ್ತಾ ರಚಿತಾ ರಾಮ್ ಡ್ಯಾನ್ಸ್ (Dance) ಮಾಡಿದ್ದಾರೆ. ಇದು ಈ ಚಿತ್ರದ 5ನೇ ಹಾಡು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video