Duniya Vijay Tributes to Mother: ತಂದೆ ತಾಯಿಗೆ ಮಂಟಪ, ರುಣವೆಂದು ಹೆಸರಿಟ್ಟ ನಟ!
ಸ್ಯಾಂಡಲ್‌ವುಡ್ ಒಂಟಿ ಸಲಗ ದುನಿಯಾ ವಿಜಯ್ (Duniya Vijay) ಅವರು ತಮ್ಮ ತಂದೆ ಮತ್ತು ತಾಯಿಗೆ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಸಮಾಧಿ ಕಟ್ಟಿಸಿದ್ದಾರೆ. ಈ ಮಂಟಪಕ್ಕೆ ದುನಿಯಾ ರುಣ (Duniya Runa) ಎಂದು ಹೆಸರಿಟ್ಟಿದ್ದಾರೆ. ತಮ್ಮ ವೃತ್ತಿ ಬದುಕಿಗೆ ತಿರುವು ತಂದುಕೊಟ್ಟ ಸಲಗ (Slaga) ಸಿನಿಮಾವನ್ನು ಪೋಷಕರಿಗೆ ಅರ್ಪಿಸಿದ್ದಾರೆ. ರುಣ ಅಕ್ಷರದಲ್ಲಿ ರು ಎಂದರೆ ರುದ್ರಪ್ಪ, ಣ ಎಂದರೆ ನಾರಾಯಣಮ್ಮ ಎಂದು. ಅಪ್ಪ ಅಮ್ಮನ ಹೆಸರಿನ ಮೊದಲ ಮತ್ತು ಕೊನೆಯ ಅಕ್ಷರವನ್ನು ಸೇರಿಸಿ ದುನಿಯಾ ರುಣ ಎಂದು ಹೆಸರಿಟ್ಟರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment