Santa Claus Pannaga: ಗಿಫ್ಟ್‌ ಹಿಡಿದು ಸಾಂತ ರೀತಿ ಮಕ್ಕಳೆದುರು ಬಂದ ನಿರ್ದೇಶಕ ಪನ್ನಗಾ ಭರಣ!

ಕನ್ನಡ ಚಿತ್ರರಂಗದ (Sandalwood) ಡಿಫರೆಂಟ್ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ಪನ್ನಗಾ ಭರಣ (Pannaga Bharana) ಇದೀಗ ಅದ್ಧೂರಿಯಾಗಿ ಕ್ರಿಸ್ಮಸ್ (Merry Christmas) ಆಚರಣೆ ಮಾಡಿದ್ದಾರೆ. ಮನೆಯಲ್ಲಿದ್ದ ತಮ್ಮ ಪುತ್ರ ಮತ್ತು ಆತನ ಸ್ನೇಹಿತರ ಎದುರು ಸಾಂತ ರೀತಿ ಗಿಫ್ಟ್‌ ಹಿಡಿದು ಬಂದಿದ್ದಾರೆ. ನಟಿ ಮೋಹಕ ತಾರೆ ರಮ್ಯಾ (Ramya) ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನೂ ನನ್ನ ಉಗುರು ಬಣ್ಣ (Nail Polish) ಕೈ ಸೇರಿಲ್ಲ ಎಂದು ನಟಿ ಆಶಿತಾ ಚಂದ್ರಪ್ಪ (Ashita Chandrappa) ಹೇಳಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ (Social Media) ಈ ವಿಡಿಯೋ ವೈರಲ್ ಆಗುತ್ತಿದೆ.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video