Gandhada Gudi ಪವರ್‌ಸ್ಟಾರ್ ಟೈಟಲ್ ಇಲ್ಲದೆ ಅಪ್ಪು ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದು:ನಿರ್ದೇಶಕ ಚೇತನ ಕುಮಾರ್
ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಿರ್ದೇಶಕ ಚೇತನ್ ಕುಮಾರ್ ಗಂಧದ ಗುಡಿ ಸಿನಿಮಾ ಟ್ರೈಲರ್ ಬಗ್ಗೆ ಮಾತನಾಡಿದ್ದಾರೆ. ಅಮೋಘವರ್ಷ ನಿರ್ದೇಶನ ಅದ್ಭುತವಾಗಿದೆ ಅರಣ್ಯದ ಬಗ್ಗೆ ಜನರಿಗೆ ತಿಳಿಸಬೇಕು ಅನ್ನೋದು ಅಪ್ಪು ಸರ್ ಕನಸ್ಸು ಅಗಿತ್ತು. ನಮ್ಮ ಸುತ್ತ ಇಷ್ಟೊಂದು ಅದ್ಭುತ ಪ್ರಪಂಚ ಇದೆ ಅಂತ ಗೊತ್ತಿರಲಿಲ್ಲ. ಪವರ್ ಸ್ಟಾರ್ ಟೈಟಲ್ ಇಲ್ಲದೆ ಅಪ್ಪು ಸರ್ ಅಪ್ಪು ಸರ್ ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದು ಹೀಗಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ ಎಂದು ನಿರ್ದೇಶಕ ಚೇತನ್ ಕುಮಾರ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment