Dhruva Sarja Cooking Video: ಸೌದೆ ಒಲೆಯಲ್ಲಿ ಬಿರಿಯಾನಿ ಮಾಡಿದ Action Prince!

ಸ್ಯಾಂಡಲ್‌ವುಡ್‌ (Sandalwood) ಆ್ಕ್ಷಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಾನ್ ವೆಜ್ ಪ್ರಿಯರು ಎಂದು ಎಲ್ಲರಿಗೂ ಗೊತ್ತು.ಧ್ರುವ ತಮ್ಮ ಹಳ್ಳಿ ಮನೆಯಲ್ಲಿ (Village) ಧಮ್ ಕಟ್ಟಿದ ಪಕ್ಕಾ ನಾಟಿ ಸ್ಟೈಲ್‌ ಧಮ್ ಬಿರಿಯಾನಿ (Dum Biryani) ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಸೌದೆ ಒಲೆ ಮುಂದೆ ಬೆಂಕಿ ಗಾಳಿ ಊದುತ್ತಾ ನಾಟಿ ಶೈಲಿಯಲ್ಲಿ ಧ್ರುವ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ (Sandalwood) ಆ್ಕ್ಷಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಾನ್ ವೆಜ್ ಪ್ರಿಯರು ಎಂದು ಎಲ್ಲರಿಗೂ ಗೊತ್ತು.ಧ್ರುವ ತಮ್ಮ ಹಳ್ಳಿ ಮನೆಯಲ್ಲಿ (Village) ಧಮ್ ಕಟ್ಟಿದ ಪಕ್ಕಾ ನಾಟಿ ಸ್ಟೈಲ್‌ ಧಮ್ ಬಿರಿಯಾನಿ (Dum Biryani) ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಸೌದೆ ಒಲೆ ಮುಂದೆ ಬೆಂಕಿ ಗಾಳಿ ಊದುತ್ತಾ ನಾಟಿ ಶೈಲಿಯಲ್ಲಿ ಧ್ರುವ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video