'ಬ್ಯಾಡ್‌ ಮ್ಯಾನರ್ಸ್‌' ಅಡ್ಡದಲ್ಲಿ ಅಭಿಷೇಕ್‌, ಸೂರಿ ಜೊತೆ ಡಾಲಿ ಧನಂಜಯ್!

ಸೂರಿ ನಿರ್ದೇಶನ ಮಾಡುತ್ತಿರುವ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಕೊನೆ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಶೂಟಿಂಗ್‌ ಸೆಟ್‌ಗೆ ನಟ ಧನಂಜಯ್‌ ಭೇಟಿ ಮಾಡಿ ಕೆಲ ಹೊತ್ತು ಅಲ್ಲಿಯೇ ಸಮಯ ಕಳೆದಿದ್ದಾರೆ. ಸೆಟ್‌ಗೆ ಎಂಟ್ರಿ ಕೊಟ್ಟ ವಿಡಿಯೋ, ಅಭಿ ಜೊತೆ ತಮಾಷೆ ಮಾಡಿಕೊಂಡು ಸಮಯ ಕಳೆದ ವಿಡಿಯೋ ವೈರಲ್ ಆಗುತ್ತಿದೆ.

Share this Video
  • FB
  • Linkdin
  • Whatsapp

ಸೂರಿ ನಿರ್ದೇಶನ ಮಾಡುತ್ತಿರುವ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಕೊನೆ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಶೂಟಿಂಗ್‌ ಸೆಟ್‌ಗೆ ನಟ ಧನಂಜಯ್‌ ಭೇಟಿ ಮಾಡಿ ಕೆಲ ಹೊತ್ತು ಅಲ್ಲಿಯೇ ಸಮಯ ಕಳೆದಿದ್ದಾರೆ. ಸೆಟ್‌ಗೆ ಎಂಟ್ರಿ ಕೊಟ್ಟ ವಿಡಿಯೋ, ಅಭಿ ಜೊತೆ ತಮಾಷೆ ಮಾಡಿಕೊಂಡು ಸಮಯ ಕಳೆದ ವಿಡಿಯೋ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video