Asianet Suvarna News Asianet Suvarna News

Humble Politician Nograj: ರಿಯಲ್ ರಾಜಕಾರಣಿ ರೀತಿ ಪ್ರಚಾರಕ್ಕಿಳಿದ ಡ್ಯಾನಿಷ್!

ಈ ಹಿಂದೆ ಸಿನಿಮಾವಾಗಿ ಬಿಡುಗಡೆಯಾಗಿದ್ದ ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್‌ (Humble Politician Nograj) ಇದೀಗ ವೆಬ್‌ ಸೀರಿಸ್‌ ಮಾದರಿಯಲ್ಲಿ ಬಿಡುಗಡೆಯಾಗುತ್ತಿದೆ. ಜನವರಿ 6 ರಂದು ವೂಟ್‌ ಆ್ಯಪ್‌ನಲ್ಲಿ ಈ ಸೀರೀಸ್ ರಿಲೀಸ್ ಆಗಲಿದ್ದು, ಸಿನಿಮಾ ತಂಡ ಅದ್ಭುತವಾಗಿ ಪ್ರಚಾರ ಮಾಡುತ್ತಿದೆ. ಡ್ಯಾನಿಷ್ ಸೇಠ್ (Danish Sait) ರಾಜಕಾರಣಿ ಪಾತ್ರದಲ್ಲಿ ಮನರಂಜಿಸಲಿದ್ದು 10 ಎಪಿಸೋಡ್‌ಗಳಲ್ಲಿ ವೆಬ್ ಸರಣಿ ಪ್ರಸಾರವಾಗಲಿದೆ. ರಿಯಲ್ ರಾಜಕಾರಣಿ ರೀತಿ ಸಿನಿಮಾ ಪ್ರಚಾರ ಮಾಡುತ್ತಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories