ಜೀವನದಲ್ಲಿ ಇದೇ ಮೊದಲು ನಾನು 5 ಗಂಟೆ ಶೋ ನೋಡುತ್ತಿರುವುದು: ಲೋಕಿ

ಭಜರಂಗಿ 2 (Bhajarangi 2) ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಲೋಕಿ (Loki) ಅಭಿಮಾನಿಗಳ ಜೊತೆ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸುತ್ತಿದ್ದಾರೆ. ಸಂತೋಷ್ ಮತ್ತು ಭಯ ಎರಡೂ ಫೀಲ್ ಆಗುತ್ತಿದೆ ಎಂದು ಲೋಕಿ ಮಾತನಾಡಿದ್ದಾರೆ. ಅಭಿಮಾನಿಗಳ ರಿಯಾಕ್ಷನ್ ನೋಡಲು ಕಾಯುತ್ತಿದ್ದಾರೆ.

Share this Video
  • FB
  • Linkdin
  • Whatsapp

ಭಜರಂಗಿ 2 (Bhajarangi 2) ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಲೋಕಿ (Loki) ಅಭಿಮಾನಿಗಳ ಜೊತೆ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸುತ್ತಿದ್ದಾರೆ. ಸಂತೋಷ್ ಮತ್ತು ಭಯ ಎರಡೂ ಫೀಲ್ ಆಗುತ್ತಿದೆ ಎಂದು ಲೋಕಿ ಮಾತನಾಡಿದ್ದಾರೆ. ಅಭಿಮಾನಿಗಳ ರಿಯಾಕ್ಷನ್ ನೋಡಲು ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video